ನವೆಂಬರ್ 1ರಂದು ದಾರುಲ್ ಹುದಾ ತಂಬಿನಮಕ್ಕಿ ಯುಎಇ ಸಮಿತಿಯ “ಗ್ರಾಂಡ್ ರಿಫಾಯಿ ರಾತೀಬ್ 2025”

Date:

ದುಬೈ: ಪ್ರತಿಷ್ಠಿತ ದಾರುಲ್ ಹುದಾ ತಂಬಿನಮಕ್ಕಿ ಯುಎಇ ರಾಷ್ಟ್ರೀಯ ಸಮಿತಿಯ ಮೂಲಕ ಆಯೋಜಿಸಲ್ಪಡುವ “ಗ್ರಾಂಡ್ ರಿಫಾಯಿ ರತೀಬ್ 2025” ಎಂಬ ಭವ್ಯ ಆಧ್ಯಾತ್ಮಿಕ ಸಮಾರಂಭದ ಸಿದ್ಧತೆಗಳು ಅಂತಿಮ ಹಂತ ತಲುಪಿವೆ. ಈ ಮಹತ್ವದ ಕಾರ್ಯಕ್ರಮವು 2025ರ ನವೆಂಬರ್ 1ರಂದು (ಶನಿವಾರ) ರಾತ್ರಿ 8.00 ಗಂಟೆಗೆ, ದುಬೈ ದೈರಾ ಬನಿಯಾಸ್ ಮೆಟ್ರೋ ಸ್ಟೇಷನ್ ಹತ್ತಿರದ ಲ್ಯಾಂಡ್ ಮಾರ್ಕ್ ಹೋಟೆಲ್‌ನಲ್ಲಿ ನಡೆಯಲಿದೆ.

ಸ್ವಾಗತ ಸಮಿತಿಯನ್ನು ದಾರುಲ್ ಹುದಾ ಎಜುಕೇಶನ್ ಸೆಂಟರ್ ಮೆನೆಜರ್ ಜನಾಬ್ ಖಲೀಲ್ ಹಿಮಾಮಿ ಉಸ್ತಾದರ್ ಅವರ ನೇತ್ರತ್ವದಲ್ಲಿ ರಚಿಸಲಾಗಿದೆ

ಸ್ವಾಗತ ಸಮಿತಿ:

ಅಧ್ಯಕ್ಷರು: ದಾವೂದ್ ಮಾಸ್ಟರ್

ಕನ್ವೀನರ್: ರಿಫಾಯಿ ಗುನಾಡ್ಕ

ಹಣಕಾಸು ಇಂಚಾರ್ಜ್: ಶಕೀಲ್ ಬೆಳ್ಳಾರೆ

ಉಪಾಧ್ಯಕ್ಷರು: ಶಾಫಿ ಕಲಂಜ, ಮುಜೀಬ್ ಜಟ್ಟಿಪಳ್ಳ

ಈ ಕಾರ್ಯಕ್ರಮದ ಉದ್ದೇಶ ದಾರುಲ್ ಹುದಾ ತಂಬಿನಮಕ್ಕಿಯ ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಬೆಂಬಲ ನೀಡುವುದು.

ಈ ಮಹಾಸಭೆಯನ್ನು ದಾರುಲ್ ಹುದಾ ಎಜುಕೇಶನ್ ಸೆಂಟರ್ (ಆರ್) — ಅಹ್ದಲಿಯಾ ನಗರ, ತಂಬಿನಮಕ್ಕಿ, ಪಿ.ಓ. ಬೆಳ್ಳಾರೆ, ಸುಳ್ಯ — ಇದರ ಆಶ್ರಯದಲ್ಲಿ ಆಯೋಜಿಸಲಾಗಿದೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12ನೇ ವಾರ್ಷಿಕೋತ್ಸವ

ಬಜ್ಪೆ: ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12...

ಚಿಗಟೇರಿ ಆಸ್ಪತ್ರೆಯ ಅವ್ಯವಸ್ಥೆ ಬಯಲಿಗೆ! ತಕ್ಷಣ ಕ್ರಮಕ್ಕೆ ಅಫ್ಸರ್ ಕೊಡ್ಲಿಪೇಟೆ ಒತ್ತಾಯ

ದಾವಣಗೆರೆ, ಎಪ್ರಿಲ್ 17: ನಗರದ ಪ್ರಮುಖ ಆರೋಗ್ಯ ಕೇಂದ್ರವಾದ ಚಿಗಟೇರಿ ಜಿಲ್ಲಾ...

ಮೂಡಬಿದಿರೆ ಶ್ರೀ ಮಹಾವೀರ ಕಾಲೇಜಿನ ವಜ್ರಮಹೋತ್ಸವ: ಮೆರವಣಿಗೆ

ಮೂಡಬಿದಿರೆ: ಇಲ್ಲಿನ ಶ್ರೀ ಮಹಾವೀರ ಕಾಲೇಜು ಅರವತ್ತು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ...

ಸಿಬಿಎಸ್‌ಇ ಫಲಿತಾಂಶ: ಮೂಡಬಿದಿರೆ ಆಳ್ವಾಸ್ ನ 46 ವಿದ್ಯಾರ್ಥಿಗಳಿಗೆ 95% ಕ್ಕೂ ಹೆಚ್ಚು ಅಂಕ: ನಾಲ್ಕು ವಿದ್ಯಾರ್ಥಿಗಳು ಶೇ 99ರ ಸಾಧನೆ

ಮೂಡಬಿದಿರೆ: ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ನಡೆಸಿದ ಹತ್ತನೆ...