‌ಸಾಯಿ ಮಾನಾ೯ಡ್ ಸೇವಾ ಸಂಘದಿಂದ 80ನೇ ಸೇವಾ ಯೋಜನೆ ಹಸ್ತಾಂತರ

Date:

ಮೂಡುಬಿದಿರೆ : ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ (ರಿ.)ಅಮನ ಬೆಟ್ಟು, ಪಡುಮಾರ್ನಾಡ್ ಇದರ 80ನೇ ಸೇವಾ ಯೋಜನೆಯ ಅಂಗವಾಗಿಅಕ್ಟೋಬರ್ ತಿಂಗಳ 2ನೇ ಯೋಜನೆಯನ್ನು ಕಡಂದಲೆ ಬಲ್ಲಾಡಿಯ ಅನಾರೋಗ್ಯ ಹೊಂದಿರುವ ಹನ್ನೆರಡರ ಹರೆಯದ ರಿತಿಕ್ ಆರ್. ಶೆಟ್ಟಿ ಅವರ ಚಿಕಿತ್ಸೆಗೆ ರೂ.10,000ನ್ನು ಹಸ್ತಾಂತರಿಸಲಾಯಿತು.

ತಾಲೂಕಿನ ಕಡಂದಲೆ ಗ್ರಾಮ ದ ಬಲ್ಲಾಡಿ ಮನೆ ಆದಿಶಕ್ತಿ ನಿಲಯದ ತ್ರಿವೇಣಿ- ರಾಜೇಶ್ ಶೆಟ್ಟಿ ಅವರ ಮಗನಾದ ರಿತಿಕ್ ಆರ್. ಶೆಟ್ಟಿ ( ರೋಗ ನಿರೋಧಕ ಶಕ್ತಿ ಯ ಕೊರತೆ ಯಿಂದ (primary immuno deficiency )ಬಳಲುತ್ತಿದ್ದು, ಇದಕ್ಕಾಗಿ ಅಸ್ತಿ ಮಜ್ಜೆ (bone marrow transplant )ನೀಡುವ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದು ಲಕ್ಷದಲ್ಲಿ ಒಬ್ಬರಿಗೆ ಬರುವ ಕಾಯಿಲೆ ಯಾಗಿರುತ್ತದೆ. ಚಿಕಿತ್ಸೆಗೆ ಸುಮಾರು 50ರಿಂದ 55ಲಕ್ಷ ವೈದ್ಯಕೀಯ ವೆಚ್ಚ ಹಣ ಬೇಕಾಗಿರುತ್ತದೆ. ರಿತಿಕ್ ಅವರಿಗೆ ಈ ಮೊದಲು ಹೃದಯ ಸಂಬಂದಿ ಚಿಕಿತ್ಸೆ ನಡೆದಿರುತ್ತದೆ. ರಿತಿಕ್ ನ ಪೋಷಕರು ತೀರಾ ಬಡವರಾಗಿದ್ದು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಇವರ ಕಷ್ಟ ಕ್ಕೆ ಸ್ಪಂದಿಸಿ ಸೇವಾ ಸಂಘವು 80ನೇ ಸೇವಾ ಯೋಜನೆಯ 10,000 ರೂಪಾಯಿ ಚೆಕ್ಕನ್ನು ನೀಡಿ ಮಾನವೀಯತೆ ಮೆರೆದಿದೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12ನೇ ವಾರ್ಷಿಕೋತ್ಸವ

ಬಜ್ಪೆ: ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12...

ಚಿಗಟೇರಿ ಆಸ್ಪತ್ರೆಯ ಅವ್ಯವಸ್ಥೆ ಬಯಲಿಗೆ! ತಕ್ಷಣ ಕ್ರಮಕ್ಕೆ ಅಫ್ಸರ್ ಕೊಡ್ಲಿಪೇಟೆ ಒತ್ತಾಯ

ದಾವಣಗೆರೆ, ಎಪ್ರಿಲ್ 17: ನಗರದ ಪ್ರಮುಖ ಆರೋಗ್ಯ ಕೇಂದ್ರವಾದ ಚಿಗಟೇರಿ ಜಿಲ್ಲಾ...

ಮೂಡಬಿದಿರೆ ಶ್ರೀ ಮಹಾವೀರ ಕಾಲೇಜಿನ ವಜ್ರಮಹೋತ್ಸವ: ಮೆರವಣಿಗೆ

ಮೂಡಬಿದಿರೆ: ಇಲ್ಲಿನ ಶ್ರೀ ಮಹಾವೀರ ಕಾಲೇಜು ಅರವತ್ತು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ...

ಸಿಬಿಎಸ್‌ಇ ಫಲಿತಾಂಶ: ಮೂಡಬಿದಿರೆ ಆಳ್ವಾಸ್ ನ 46 ವಿದ್ಯಾರ್ಥಿಗಳಿಗೆ 95% ಕ್ಕೂ ಹೆಚ್ಚು ಅಂಕ: ನಾಲ್ಕು ವಿದ್ಯಾರ್ಥಿಗಳು ಶೇ 99ರ ಸಾಧನೆ

ಮೂಡಬಿದಿರೆ: ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ನಡೆಸಿದ ಹತ್ತನೆ...