‘ದೀವಾನ್-ಇ-ಖಾಝಿ’ ಸುನ್ನಿ ಸಂಯುಕ್ತ ಜಮಾಅತ್ ಕರ್ನಾಟಕ ಸಮಿತಿ ಅಸ್ತಿತ್ವಕ್ಕೆ

Date:

ಖಾಝಿ ಸುಲ್ತಾನುಲ್ ಉಲಮಾ ಘೋಷಣೆ

ಮಂಗಳೂರು: ಭಾರತದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ಮರ್ಕಝ್ ನಲ್ಲಿ ಶನಿವಾರ 8/11/2025ರಂದು ನಡೆದ ಸುನ್ನಿ ಸಂಯುಕ್ತ ಜಮಾಅತ್ ರಾಜ್ಯ ಕೌನ್ಸಿಲರ್ ಸಭೆಯಲ್ಲಿ ರಾಜ್ಯ ಸಮಿತಿಯನ್ನು ಸುಲ್ತಾನುಲ್ ಉಲಮಾ ಎ ಪಿ ಉಸ್ತಾದ್ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಖ್ಯಾತ ಚಿಂತಕ ಅದ್ದು ಸಾರ್ . ಎಸ್ ಎಸ್ ಎಫ್ ರಾಷ್ಟ್ರೀಯ ಅಧ್ಯಕ್ಷರಾದ ಉಬೈದುಲ್ಲಾ ಸಖಾಫಿ, ಮರ್ಕಝ್ ಮುಖ್ಯಸ್ಥರಾದ ಸಿ ಫೈಝಿ ಉಸ್ತಾದ್ಡ್ವ, ಕೇಟ್ ಡಾ ಹುಸೈನ್ ಸಖಾಫಿ ಮರ್ಕಝ್ ಉಪಸ್ಥಿತರಿದ್ದರು.

ಅಧ್ಯಕ್ಷರಾಗಿ ಸಯ್ಯಿದ್ ಮುಷ್ತಾಕುರ್ರಹ್ಮಾನ್ ಸಅದಿ ತಂಙಳ್,
ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಸಅದಿ ಮಲ್ಲೂರ್,
ಕೋಶಾಧಿಕಾರಿಯಾಗಿ ಜಲೀಲ್ ಹಾಜಿ ಬೆಂಗಳೂರು, ಉಪಾಧ್ಯಕ್ಷರು: ಹುಸೈನ್ ಸಖಾಫಿ ಎರುಮಾಡ್,
ಹನೀಫ್ ಹಾಜಿ ಉಳ್ಳಾಲ

ಸದಸ್ಯರು: ಸಯ್ಯಿದ್ ಇಸ್ಮಾಯಿಲ್ ಅಲ್ ಹಾದಿ ತಂಙಳ್,
ಸಿದ್ದೀಖ್ ಸಖಾಫಿ ಮೂಳೂರು, ಅಬ್ದುಲ್ ಹಮೀದ್ ಸುಳ್ಯ,
ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ, ಹೈದರ್ ಹಿಮಮಿ ದೇರಳಕಟ್ಟೆ, ಅಝೀಝ್ ಮಿಸ್ಬಾಹಿ ಪುತ್ತೂರು,
ಬದ್ರುದ್ದೀನ್ ಅಝ್ಹರಿ ಕಾಮಿಲ್ ಸಖಾಫಿ ಕೈಕಂಬ,
ವಝೀರ್ ಬೆಳ್ತಂಗಡಿ, ಇಬ್ರಾಹಿಂ ಸಖಾಫಿ ಬೆಂಗಳೂರು
ಮುಹಮ್ಮದ್ ಹಾಜಿ ಕೊಡಗು ಹಾಗೂ
15 ಮಂದಿ ಸದಸ್ಯರ ರಾಜ್ಯ ಸಮಿತಿ ನೇಮಕ ಮಾಡಿ ಅವರ ಜವಾಬ್ದಾರಿ ತಿಳಿಸುವುದರ ಮೂಲಕ ಘೋಷಣೆ ಮಾಡಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12ನೇ ವಾರ್ಷಿಕೋತ್ಸವ

ಬಜ್ಪೆ: ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12...

ಚಿಗಟೇರಿ ಆಸ್ಪತ್ರೆಯ ಅವ್ಯವಸ್ಥೆ ಬಯಲಿಗೆ! ತಕ್ಷಣ ಕ್ರಮಕ್ಕೆ ಅಫ್ಸರ್ ಕೊಡ್ಲಿಪೇಟೆ ಒತ್ತಾಯ

ದಾವಣಗೆರೆ, ಎಪ್ರಿಲ್ 17: ನಗರದ ಪ್ರಮುಖ ಆರೋಗ್ಯ ಕೇಂದ್ರವಾದ ಚಿಗಟೇರಿ ಜಿಲ್ಲಾ...

ಮೂಡಬಿದಿರೆ ಶ್ರೀ ಮಹಾವೀರ ಕಾಲೇಜಿನ ವಜ್ರಮಹೋತ್ಸವ: ಮೆರವಣಿಗೆ

ಮೂಡಬಿದಿರೆ: ಇಲ್ಲಿನ ಶ್ರೀ ಮಹಾವೀರ ಕಾಲೇಜು ಅರವತ್ತು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ...

ಸಿಬಿಎಸ್‌ಇ ಫಲಿತಾಂಶ: ಮೂಡಬಿದಿರೆ ಆಳ್ವಾಸ್ ನ 46 ವಿದ್ಯಾರ್ಥಿಗಳಿಗೆ 95% ಕ್ಕೂ ಹೆಚ್ಚು ಅಂಕ: ನಾಲ್ಕು ವಿದ್ಯಾರ್ಥಿಗಳು ಶೇ 99ರ ಸಾಧನೆ

ಮೂಡಬಿದಿರೆ: ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ನಡೆಸಿದ ಹತ್ತನೆ...