ಮಂಗಳೂರು: ಮಹಾರಾಷ್ಟ್ರದ ಅಂಧೇರಿಯ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಕಾಂಬಕ್ಟ್ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಆಯೋಜಿಸಿದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಸ್ಪರ್ಧೆಯಲ್ಲಿ ಮುಆದ್ ಮಂಚಿ ಮೊದಲ ಸ್ಥಾನ ಪಡೆದು ಚಿನ್ನದ ಪದಕ ಪಡೆದಿದ್ದಾನೆ.

ಬರಕಾ ಇಂಟರ್ನೇಷನಲ್ ಸ್ಕೂಲ್ ಮೂರನೇ ತರಗತಿ ವಿದ್ಯಾರ್ಥಿಯಾಗಿರುವ ಮುಅದ್ ಮುಹಮ್ಮದ್ ಯೂಸುಫ್ ಎಂಬಾತನು ಮಂಚಿ ಗ್ರಾಮದ ಮಹಮ್ಮದ್ ಹನೀಫ್ -ಶಮೀಮಾ ದಂಪತಿಗಳ ಸುಪುತ್ರ.


