
ಮಾಣಿ: ಬದ್ರಿಯಾ ಜುಮ್ಮಾ ಮಸೀದಿ ಮತ್ತು ಹಝ್ರತ್ ಘೈಬಾನ್ ಶಾಹ್ ಫೀರ್ ವಲಿಯುಲ್ಲಾಹಿ (ಖ.ಸಿ.) ದರ್ಗಾ ಶರೀಫ್, ನೂರುಲ್ ಹುದಾ ದರ್ಸ್ ಪೇರಮೊಗರು ಇದರ ವತಿಯಿಂದ ತಾಜುಲ್ ಉಲಮಾ, ಶಂಸುಲ್ ಉಲಮಾ ಮತ್ತು ಶೇಖುನಾ ಮುಹಮ್ಮದ್ ಫಾಳಿಲಿ ಉಸ್ತಾದ್ ಅನುಸ್ಮರಣೆ ಮತ್ತು ಬುರ್ದಾ ಮಜ್ಲಿಸ್ ಫೆಬ್ರುವರಿ ತಿಂಗಳ 5ರಂದು ಮಗ್ರಿಬ್ ನಮಾಝಿನ ನಂತರ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಹಲವಾರು ಪ್ರಮುಖ ಸಾದಾತರು ಹಾಗೂ ಉಲಮಾ ಉಮರಾ ನೇತಾರರ ಭಾಗವಹಿಸಲಿದ್ದಾರೆ.


