
ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಇಲ್ಲಿ ನಡೆದ ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕುಮಾರಿ C.N ತೃಷಾ ಇವರು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ. ಇವರು ಬಂಟ್ವಾಳ ಅರ್ಬಿಗುಡ್ಡೆ ಶ್ರೀಮತಿ ನಳಿನಿ ಚಂದ್ರಹಾಸ ಇವರ ಪ್ರೀತಿಯ ಮಗಳಾಗಿ,

C.N ತೃಷಾ ಅರ್ಬಿಗುಡ್ಡೆ ಬಂಟ್ವಾಳ 10ನೇ ತರಗತಿಯನ್ನು
ಪಿಎಂಶ್ರೀ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ದಡ್ಡಲಕಾಡು ಬಂಟ್ವಾಳ ವ್ಯಾಸಂಗ ಮಾಡುತ್ತಿದ್ದು ಹಲವಾರು
ಕರಾಟೆ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಪಡೆಕೊಂಡಿರುತ್ತಾಳೆ ಹಾಗೂ ಇದೀಗ ತಾಲೂಕು ಮಟ್ಟದಿಂದ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿ ಈಗ ರಾಜ್ಯಮಟ್ಟಕ್ಕೆ ಪ್ರತಿನಿದಿಸಲಿದ್ದಾರೆ.

ಕುಮಾರಿ C.N ತ್ರಿಷಾ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು, ರಾಜ್ಯ ಮಟ್ಟಕ್ಕೆ ಆಯ್ಕೆ ಯಾಗಿರುವುದು ನಮ್ಮ ಬಂಟ್ವಾಳ ತಾಲೂಕು ಹಾಗೂ ಆದಿದ್ರಾವಿದ ಸಮುದಾಯಕ್ಕೆ ಹೆಮ್ಮೆಯನ್ನು ತಂದು ಕೊಟ್ಟಿದ್ದು, ನೀವು ಇನ್ನೂ ಮುಂಬರುವ ದಿನಗಳಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಲಿ ಎಂದು
ಕ. ರಾ. ಆದಿದ್ರಾವಿಡ ಸಮಾಜ ಸೇವಾ ಸಂಘ. ಬಂಟ್ವಾಳ ತಾಲೂಕು ಸಂಘದ ಎಲ್ಲಾ ಪದಾಧಿಕಾರಿ ಹಾಗೂ ಸದಸ್ಯರು ಶುಭಾ ಹಾರೈಸಿದ್ದಾರೆ



