
SKSSF ದೇರಳಕಟ್ಟೆ ಶಾಖೆಯ ವಾರ್ಷಿಕ ಸಭೆ ಹಾಗೂ ನೂತನ ಸಮಿತಿ ರಚನೆ ಶಾಖಾ ಅಧ್ಯಕ್ಷರಾದ ಫೈಝಲ್ ಡಿ.ಎಂ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಬದ್ರಿಯ ಜುಮಾ ಮಸೀದಿ ದೇರಳಕಟ್ಟೆ ಖತೀಬ್ ಬಹು ತಾಜುದ್ದೀನ್ ರಹ್ಮಾನಿ ಪ್ರಾರ್ಥನೆಗೆ ನೇತೃತ್ವ ನೀಡಿದರು.
ಸಭೆಯಲ್ಲಿ ದೇರಳಕಟ್ಟೆ ವಲಯ ಸಮಿತಿ ಸಂಪನ್ಮೂಲ ವ್ಯಕ್ತಿ ಬಹು ಅಶ್ರಫ್ ಅರ್ಶದಿ ಸಂಘಟನೆಯ ಅನಿವಾರ್ಯತೆ ಹಾಗೂ ನಿಯಮಗಳ ಕುರಿತು ಮಾಹಿತಿ ನೀಡಿದರು,
SKSSF ದೇರಳಕಟ್ಟೆ ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ರಿಟೈನಿಂಗ್ ಆಫೀಸರ್ ಇರ್ಶಾದ್ ಹೆಚ್.ಕಲ್ ರವರ ನೇತೃತ್ವದಲ್ಲಿ 2026-28 ರ ಸಾಲಿನ ನೂತನ ಸಮಿತಿ ರಚಿಸಲಾಯಿತು.
ಅಧ್ಯಕ್ಷರು ಫೈಝಲ್ ಡಿ.ಎಂ
ಪ್ರಧಾನ ಕಾರ್ಯದರ್ಶಿ
ತಮೀಮ್ ಅಹ್ಮದ್
ಕೋಶಾಧಿಕಾರಿ ನಿಯಾಝ್ ಡಿ.ಎಂ
ವರ್ಕಿಂಗ್ ಕಾರ್ಯದರ್ಶಿ ಮುಝಮ್ಮಿಲ್ ಎಚ್.ಅರ್
ಉಪಾಧ್ಯಕ್ಷರಾಗಿ
ಅಹ್ಮದ್ ಶಹೀರ್ ,ನಾಸಿರ್.ಡಿ,
ಮೊಹಮ್ಮದ್ ಯಾಕೂಬ್
ಜೊತೆ ಕಾರ್ಯದರ್ಶಿಗಳಾಗಿ
ಇಬ್ರಾಹಿಂ ಪನೀರ್
ಅಹ್ಮದ್ ರಾಫಿದ್
ಅಶ್ಮಿಕ್ ರಿಷಬ್
ಕಾರ್ಯಕಾರಿ ಸಮಿತಿ ಸದಸ್ಯರಾಗಿ
ಮೊಹಮ್ಮದ್ ಮುಂಶಿದ್,ನೌಫಲ್ ಬಿ,
ಹರ್ಷಾದ್,
ನಾಸಿರ್ ನಾಟೆಕಲ್
ಅಬೂಬಕ್ಕರ್ ಪಾಲ್ದಾಡಿ ಆಯ್ಕೆಗೊಂಡರು
ಕಾರ್ಯಕ್ರಮದಲ್ಲಿ ಶಾಖಾ ಪ್ರಧಾನ ಕಾರ್ಯದರ್ಶಿ ತಮೀಮ್ ಅಹ್ಮದ್ ಸ್ವಾಗತಿಸಿ ವರ್ಕಿಂಗ್ ಕಾರ್ಯದರ್ಶಿ ಧನ್ಯವಾದ ಸಮರ್ಪಿಸಿದರು.


