ಮಾರಕ ಬ್ಲಡ್ ಕ್ಯಾನ್ಸರ್ ರೋಗಕ್ಕೆ ತುತ್ತಾದ ರಝಿಯಾ (35)ಳ ಶಸ್ತ್ರಚಿಕಿತ್ಸೆಗೆ ಸಹಾಯಕ್ಕಾಗಿ ಮನವಿ

Date:

`ಚಿಕಿತ್ಸೆಗೆ ಬೇಕಾಗಿದೆ 35 ಲಕ್ಷ`

ವಿಟ್ಲ: ಸಾಲೆತ್ತೂರು ಕೋಳ್ನಾಡಿನ ಎರಡು ಮಕ್ಕಳ ತಾಯಿ ರಝಿಯಾ ರವರು ಮಾರಕ ಬ್ಲಡ್ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದು ಶಸ್ತ್ರಚಿಕಿತ್ಸೆಗಾಗಿ ವೈದ್ಯರು 35ಲಕ್ಷ ವೆಚ್ಚವನ್ನ ಅಂದಾಜಿಸಿದ್ದಾರೆ. ರಝಿಯಾ ಗಂಡ ವೃತ್ತಿಯಲ್ಲಿ ಗಾರೆ ಕೆಲಸ ಮಾಡುತ್ತಿದ್ದು ದೈನಂದಿನ ಜೀವನ ಅದರಿಂದಲೇ ನಿಭಾಯಿಸುತ್ತಿದ್ದರು. ಹಕೀಂ ರವರು ಊರಿನಲ್ಲಿ ಸಮಾಜ ಮುಖಿ ಕೆಲಸಗಳನ್ನ ಮಾಡಿ ಊರಿನ ಸರ್ವಧರ್ಮೀಯರಿಗೂ ಪ್ರೀತಿಪಾತ್ರರಾದ ವ್ಯಕ್ತಿಯಾಗಿರುತ್ತಾರೆ.

ತನ್ನ ಧರ್ಮಪತ್ನಿಗೆ ಭಾದಿಸಿದ ಮಾರಕ ರೋಗವನ್ನ ಶಮನಗೊಳಿಸಲು ವೈದ್ಯರು ತಿಳಿಸಿದ ಈ ದೊಡ್ಡ ಮೊತ್ತವನ್ನ ಭರಿಸಲು ಅಸಾಧ್ಯವಾಗಿ ಸಮುದಾಯವನ್ನು ಸಮಾಜವನ್ನು ಸಮಾಜದ ಸರ್ವ ಧರ್ಮೀಯರ ಸಹಾಯ ಸಹಕಾರದ ನಿರೀಕ್ಷೆಯಲ್ಲಿದ್ದಾರೆ. ಸರ್ವಧರ್ಮೀಯರಿಗೂ ತನ್ನಿಂದಾಗುವ ಸಾಮಾಜಿಕ ಸೇವೆಯನ್ನು ಮಾಡುತ್ತಾ ಬಂದ ಹಕೀಂರವರು ಇಂದು ತನ್ನ ಹೆಂಡತಿಯ ಜೀವ ರಕ್ಷಿಸಲು ಜಮಾಅತ್ ಮುಖಾಂತರ ಸಾರ್ವಜನಿಕವಾಗಿ ಸಹಕಾರಕ್ಕೆ ಮನವಿ ಮಾಡಿದ್ದಾರೆ. ಉದಾರ ಮನಸಿನ ದಾನಿಗಳು ಈ ಮನವಿಯನ್ನು ಕಡೆಗಣಿಸದೆ ಸಹಾಯ ನೀಡಿ ಸಹಕರಿಸಿರಿ. ಸರ್ವಶಕ್ತನಾದ ಸೃಷ್ಟಿಕರ್ತನು ನಮ್ಮೆಲ್ಲರನ್ನ ಮಾರಕ ರೋಗಗಳಿಂದ ರಕ್ಷಿಸಲಿ.

ಬ್ಯಾಂಕ್ ಖಾತೆ ವಿವರ

A/NAME :RAZIYA BANU

A/NU : 110283995026

IFSC :CNRB0010172

CANARA BANK SALETHUR

UPI ID :110283995026@cnrb

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...