
ಬೆಂಗಳೂರು : ಸೆ 08 ಅನಿವಾಸಿ ಭಾರತೀಯ ಇದರ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀಮತಿ ಡಾ. ಆರತಿ ಕೃಷ್ಣ ಇವರು ಇಂದು ಸೆ 08 ಕರ್ನಾಟಕ ವಿಧಾನಸಭಾ ಪರಿಷತ್ ಸದಸ್ಯರಾಗಿ ನೇಮಕಾಗೊಂಡಿದ್ದಾರೆ.
ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಶ್ರೀಮತಿ ಡಾ. ಆರತಿ ಕೃಷ್ಣ ರವರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮಾಜಿ ಉಪಾಧ್ಯಕ್ಷರು ಡಾ. ಅಬ್ದುಲ್ ಶಕೀಲ್ ಮಂಗಳೂರು ಹುಗೊಚ್ಚ ನೀಡಿ ಅಭಿನಂದಿಸಿದರು.
ಸೆಪ್ಟೆಂಬರ್ 14 : ಆದಿತ್ಯವಾರದಂದು ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ಬೆಂಗಳೂರಿನ ವಿಧಾನ ಸಭೆ ಸಭಾಂಗಣದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಕುರಿತು ಡಾ. ಅಬ್ದುಲ್ ಶಕೀಲ್ ರವರೊಂದಿಗೆ ಚರ್ಚಿಸಿದರು.
