ಮೂಡುಬಿದಿರೆ: ನಮ್ಮ ಭಾಷೆ, ಸಂಸ್ಕøತಿ ಉಳಿವಿಗೆ ಕನ್ನಡ ಪರ ಕೆಲಸಗಳು ನಿರಂತರವಾಗಿ ನಡೆಯುತ್ತಿರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ಚಟುವಟಿಕೆಗಳು ಕುಂಠಿತವಾಗುತ್ತಿರುವುದು ಖೇದಕರ ಸಂಗತಿ. ಆದರೆ ಡಾ.ನಾ ಮೊಗಸಾಲೆಯವರು ಕಾಂತಾವರ ಎಂಬ ಸಣ್ಣ...
ಅಕ್ಷರದಿಂದ ಉತ್ತಮ ಭವಿಷ್ಯ: ನ್ಯಾಯವಾದಿ ತಾರನಾಥ ಪೂಜಾರಿ
ಮೂಡುಬಿದಿರೆ: ಹಳೆ ವಿದ್ಯಾರ್ಥಿಗಳು ಹಾಗೂ ದಾನಿಗಳ ಸಹಕಾರದೊಂದಿಗೆ 1.25 ಕೋ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಇರುವೈಲಿನ ದ.ಕ ಜಿ.ಪಂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಟ್ಟಡವನ್ನು...
ಮೂಡುಬಿದಿರೆ: ಇಲ್ಲಿನ ಬಂಟರ ಸಂಘ ಬಜಪೆ ವಲಯದ ಆಶ್ರಯದಲ್ಲಿ ನಡೆದ 'ಪಾಲ್ದಾಟ್ಟೆಡ್ ಬಂಟೆರೆ ಪರ್ಬ - 2025' ರಾಷ್ಟ್ರೀಯ ಮಟ್ಟದ ಬಂಟರ ಕಲಾವೈಭವ ಸ್ಪರ್ಧೆಯಲ್ಲಿ ಮೂಡುಬಿದಿರೆ ಬಂಟರ ಸಂಘ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.
ಭಾನುವಾರ...
ಮಂಗಳೂರು: ಮಂಗಳೂರು ವಕೀಲರ ಸಂಘದ ವತಿಯಿಂದ ಸಂಘದ ಎಲ್ಲಾ ಕಾರ್ಯಕ್ರಮಗಳಿಗೆ ಎಲ್ಲಾ ರೀತಿಯ ಸಹಕಾರವನ್ನು ನೀಡಿರುವ ಹೈಕೋರ್ಟ್ ವಕೀಲರಾದ ಕಮಲುದ್ದೀನ್ ಅಹಮದ್ ರವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ...
ಡಿಸೆಂಬರ್ 29 ಕ್ಯಾಲೆಂಡರ್‌ನಲ್ಲಿನ ಕೇವಲ ಒಂದು ದಿನಾಂಕವಲ್ಲ. ಇದು ಒಂದು ನೆನಪು, ಚಿಂತನೆ ಮತ್ತು ದೃಢಸಂಕಲ್ಪ. ಈ ದಿನವನ್ನು 'ವಿಶ್ವಮಾನವ ದಿನ' ಎಂದು ಆಚರಿಸಲಾಗುತ್ತದೆ. ಇದು ಭಾರತದ ಶ್ರೇಷ್ಠ ಕವಿ, ಚಿಂತಕ ಮತ್ತು...