ಎಸ್ಸೆಸ್ಸೆಫ್ ಹರೇಕಳ ಸೆಕ್ಟರ್ ವತಿಯಿಂದ ರಕ್ತದಾನ ಶಿಬಿರ

Date:

ಹರೇಕಳ, ಫೆ.16: ಎಸ್ಸೆಸ್ಸೆಫ್ ಹರೇಕಳ ಸೆಕ್ಟರ್ ವತಿಯಿಂದ ಕಣಚೂರ್ ಆಸ್ಪತ್ರೆ ದೇರಳಕಟ್ಟೆ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರವು ಮುಹಿಯುದ್ದೀನ್ ಜುಮಾ ಮಸೀದಿ ಬೈತಾರ್ ವಠಾರದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹರೇಕಳ ರಾಮಕೃಷ್ಣ ಪ್ರೌಢಶಾಲೆಯ ದೈಹಿಕ ಶಿಕ್ಷಕ ತ್ಯಾಗಂ ಸರ್ ಮಾತನಾಡಿ, ಈ ಕಾರ್ಯಕ್ರಮವು ಮಾನವೀಯತೆಯ ಪ್ರತೀಕವಾಗಿದ್ದು, ರಕ್ತದಾನವು ಮಹಾದಾನವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬದ್ರುದ್ದೀನ್ ಫರೀದ್ ನಗರ, ಮಜೀದ್ ಆಲಡ್ಕ, ಮುಸ್ತಫಾ ಮಲಾರ್, ನವಾಝ್ ಸಖಾಫಿ ಅಡ್ಯಾರ್, ಹಾಮಿದ್ ಸಅದಿ ದೇರಿಕಟ್ಟೆ, ಸಮದ್ ಸಖಾಫಿ ಉಪ್ಪಿನಂಗಡಿ, ವೆಂಕಟ್ ರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೆಕ್ಟರ್ ಅಧ್ಯಕ್ಷ ಸಲಾಂ ಮಾಸ್ಟರ್ ಹರೇಕಳ ವಹಿಸಿದ್ದರು. ಸಭೆಯಲ್ಲಿ ಪರಿಸರವಾದಿ ಕೃಷ್ಣಪ್ಪ ಸರ್, ಮುನೀರ್ ಬೈತಾರ್, ಮುಸ್ತಫಾ ತೋಕರಬೆಟ್ಟು, ಅಫ್ರೀದ್ ತೋಕರಬೆಟ್ಟು, ಅನೀಸ್ ಬೈತಾರ್, ಸವಾದ್ ಆಲಡ್ಕ, ಉಬೈದ್ ತೋಕರಬೆಟ್ಟು, ಸುಹೈಲ್ ಆಲಡ್ಕ, ಸುಲ್ತಾನ್ ಕೊಜಪಾಡಿ, ಅಝೀಝ್ ರಾಜಗುಡ್ಡೆ, ಇಬ್ರಾಹಿಂ ದೋಟ, ಉಸ್ಮಾನ್ ಫಜೀರ್, ಉಪಸ್ಥಿತರಿದ್ದರು. ಸಿಮಾಕ್ ಆಲಡ್ಕ ಸ್ವಾಗತಿಸಿ, ಅಬೂಸ್ವಾಲಿಹ್ ಉಂಬುದ ವಂದಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...

ಉಚಿತ ಟ್ಯೂಷನ್: ಸಮಾರೋಪ

ಉಚಿತ ಟ್ಯೂಷನ್: ಸಮಾರೋಪ ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ....

ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯ ಸುಜೀತ್ ಮಾಡೂರು 6ವರ್ಷ ಬಿಜೆಪಿ ಪಕ್ಷದಿಂದ ಉಚ್ಛಾಟನೆ

ಉಳ್ಳಾಲ: ಬಿಜೆಪಿ ಪಕ್ಷದ ಚಿಹ್ನೆಯಿಂದ ಸ್ಪರ್ಧಿಸಿ ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯರಾಗಿರುವ...