ಕರಾವಳಿ

“ವಿಶ್ವ ಪ್ರಜಾಪ್ರಭುತ್ವ ದಿನ”ದ ಅಂಗವಾಗಿ ವಿಮ್ ಬಂಟ್ವಾಳ ವತಿಯಿಂದ ಸೆಮಿನಾರ್

ಬಿ.ಸಿ.ರೋಡ್ (ಸೆಪ್ಟೆಂಬರ್ 15, 2025): ವಿಮೆನ್ ಇಂಡಿಯಾ ಮೂವ್ಮೆಂಟ್ – ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ "ವಿಶ್ವ ಪ್ರಜಾಪ್ರಭುತ್ವ ದಿನ"ದ ಅಂಗವಾಗಿ ಇಂದು ಬಿ.ಸಿ.ರೋಡ್ ಕೈಕಂಬದಲ್ಲಿರುವ ಪಕ್ಷದ ಕಛೇರಿಯಲ್ಲಿ ಭವ್ಯವಾದ ಸೆಮಿನಾರ್...

ದೇವಿನಗರಲ್ಲಿ ಅಂಚೆ ಜನಸಂಪರ್ಕ ಅಭಿಯಾನ, ಆಧಾರ್ ಕಾರ್ಡ್ ನೋಂದಣಿ ಶಿಬಿರ

ಉಳ್ಳಾಲ: ತಲಪಾಡಿ ದೇವಿನಗರ ಶ್ರೀ ಅವಿನಾಶಿ ಭಜನಾ ಮಂದಿರ ಹಾಗೂ ಭಾರತೀಯ ಅಂಚೆ ಇಲಾಖೆ ಮಂಗಳೂರು ವಿಭಾಗದ ಸಹಯೋಗದಲ್ಲಿ ಭಾನುವಾರ ಶ್ರೀ ಅವಿನಾಶಿ ಭಜನಾ ಮಂದಿರದಲ್ಲಿ ಅಂಚೆ ಜನಸಂಪರ್ಕ ಅಭಿಯಾನ, ಆಧಾರ್...

ಬಿಲ್ಲವ ಸಂಘ ಮಂಗಳಾದೇವಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ

ಸ್ವೀಕೃತ ತತ್ವಶಾಸ್ತ್ರವನ್ನು ಪಾಲಿಸುವುದೇ ನಿಜವಾದ ಧರ್ಮ: ಕ್ಯಾಪ್ಟನ್ ಬ್ರಿಜೇಶ್ ಚೌಟ ಮಂಗಳೂರು , ಸೆಪ್ಟೆಂಬರ್ 12: ಸ್ವೀಕರಿಸಿದ ತತ್ವಶಾಸ್ತ್ರದ ಪ್ರಕಾರ ಬದುಕುವುದು ಮತ್ತು ಜೀವಂತಗೊಳಿಸುವುದು ನಿಜವಾದ ಧರ್ಮ. ನಾರಾಯಣ ಗುರುಗಳು ಒಬ್ಬ ಮಹಾನ್ ತತ್ವಜ್ಞಾನಿ,...

ಧರ್ಮಸ್ಥಳದಲ್ಲಿ ರುಡ್‌ಸೆಟ್ ಸಂಸ್ಥೆಗಳ ನಿರ್ದೇಶಕರುಗಳ ವಾರ್ಷಿಕ ಸಮ್ಮೇಳನ ಕೌಶಲಾಭಿವೃದ್ಧಿ ತರಬೇತಿಗೆ ಹೆಚ್ಚಿನ ಆದ್ಯತೆ ಅಗತ್ಯ: ಎಂ.ಭಾಸ್ಕರ ಚಕ್ರವರ್ತಿ

ಮಂಗಳೂರು: ನಿರುದ್ಯೋಗ ಸಮಸ್ಯೆನಿವಾರಣೆಯೊಂದಿಗೆ ದೇಶದ ಪ್ರಗತಿಯಲ್ಲಿಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿಸಂಸ್ಥೆಗಳ ಸೇವೆ ಮತ್ತು ಸಾಧನೆ ಶ್ಲಾಘನೀಯವಾಗಿದೆಎಂದು ಕೆನರಾ ಬ್ಯಾಂಕ್‌ನ ಮಹಾಪ್ರಬಂಧಕ ಎಂ. ಭಾಸ್ಕರಚಕ್ರವರ್ತಿ ಹೇಳಿದರು.ಭಾಸ್ಕರ ಅವರು ಶುಕ್ರವಾರ ಧರ್ಮಸ್ಥಳದಲ್ಲಿಶ್ರೀಸನ್ನಿಧಿ ಅತಿಥಿಗೃಹದಲ್ಲಿ ಗ್ರಾಮಾಭಿವೃದ್ಧಿ ಮತ್ತುಸ್ವ-ಉದ್ಯೋಗ...

‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಬ್ಯುರೋಕ್ರಸಿಯ ಅಟ್ಟಹಾಸ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ’-ರಿಯಾಝ್ ಕಡಂಬು

ಬಂಟ್ವಾಳ : ‘ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ನಮ್ಮ ಸಂವಿಧಾನ ಮತ್ತು ಸಂವಿಧಾನ ಪ್ರತಿಪಾದಿಸಿದ ಮೌಲ್ಯ ಮತ್ತು ಕಾನೂನುಗಳೇ ಅಂತಿಮವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಘನತೆ, ಗೌರವದ...

Popular

Subscribe

spot_imgspot_img