ಕರಾವಳಿ

ನಿಡ್ಡೋಡಿಯ ಜ್ಞಾನರತ್ನ ಸಂಸ್ಥೆಯಿಂದ “ಗ್ರಾಮೋತ್ಸವ-17”

ಮಕ್ಕಳ ವೇದಿಕೆಗೆ ಗ್ರಾಮೋತ್ಸವ ಪೂರಕ: ಅರವಿಂದ ಬೋಳಾರ್" ಮೂಡುಬಿದಿರೆ: ಶಿಕ್ಷಣದ ಜೊತೆಗೆ ವೃತ್ತಿ ಜೀವನಕ್ಕೆ ಪೂರಕವಾದ ವ್ಯವಸ್ಥೆ ಕಲ್ಪಿಸುತ್ತಿರುವುದು ವಿಶೇಷ. ಮಕ್ಕಳ ಪ್ರತಿಭೆಯನ್ನು ಗುರುತಿಸಿ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಈ ಗ್ರಾಮೋತ್ಸವ ಪ್ರಮುಖ ಪಾತ್ರ...

ಕಾಂತಾವರ ಕನ್ನಡ ಸಂಘದಲ್ಲಿ ದತ್ತಿ ಪ್ರಶಸ್ತಿ ಪ್ರದಾನ

ಮೂಡುಬಿದಿರೆ: ನಮ್ಮ ಭಾಷೆ, ಸಂಸ್ಕøತಿ ಉಳಿವಿಗೆ ಕನ್ನಡ ಪರ ಕೆಲಸಗಳು ನಿರಂತರವಾಗಿ ನಡೆಯುತ್ತಿರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ಚಟುವಟಿಕೆಗಳು ಕುಂಠಿತವಾಗುತ್ತಿರುವುದು ಖೇದಕರ ಸಂಗತಿ. ಆದರೆ ಡಾ.ನಾ ಮೊಗಸಾಲೆಯವರು ಕಾಂತಾವರ ಎಂಬ ಸಣ್ಣ...

ಇರುವೈಲು ಸರಕಾರಿ ಶಾಲೆಯ ಶತಮಾನೋತ್ಸವ ಕಟ್ಟಡ ಲೋಕಾಪ೯ಣೆ

ಅಕ್ಷರದಿಂದ ಉತ್ತಮ ಭವಿಷ್ಯ: ನ್ಯಾಯವಾದಿ ತಾರನಾಥ ಪೂಜಾರಿ ಮೂಡುಬಿದಿರೆ: ಹಳೆ ವಿದ್ಯಾರ್ಥಿಗಳು ಹಾಗೂ ದಾನಿಗಳ ಸಹಕಾರದೊಂದಿಗೆ 1.25 ಕೋ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಇರುವೈಲಿನ ದ.ಕ ಜಿ.ಪಂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಟ್ಟಡವನ್ನು...

‘ಪಾಲ್ದಾಟ್ಟೆಡ್ ಬಂಟೆರೆ ಪರ್ಬ’ -2025 ಮೂಡಬಿದಿರೆ ಬಂಟರ ಸಂಘಕ್ಕೆ ಪ್ರಥಮ ಬಹುಮಾನ

ಮೂಡುಬಿದಿರೆ: ಇಲ್ಲಿನ ಬಂಟರ ಸಂಘ ಬಜಪೆ ವಲಯದ ಆಶ್ರಯದಲ್ಲಿ ನಡೆದ 'ಪಾಲ್ದಾಟ್ಟೆಡ್ ಬಂಟೆರೆ ಪರ್ಬ - 2025' ರಾಷ್ಟ್ರೀಯ ಮಟ್ಟದ ಬಂಟರ ಕಲಾವೈಭವ ಸ್ಪರ್ಧೆಯಲ್ಲಿ ಮೂಡುಬಿದಿರೆ ಬಂಟರ ಸಂಘ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಭಾನುವಾರ...

ಮಂಗಳೂರು ವಕೀಲರ ಸಂಘದಿಂದ ಕಮಲುದ್ದೀನ್ ಅಹಮದ್ ರವರಿಗೆ ಸನ್ಮಾನ

ಮಂಗಳೂರು: ಮಂಗಳೂರು ವಕೀಲರ ಸಂಘದ ವತಿಯಿಂದ ಸಂಘದ ಎಲ್ಲಾ ಕಾರ್ಯಕ್ರಮಗಳಿಗೆ ಎಲ್ಲಾ ರೀತಿಯ ಸಹಕಾರವನ್ನು ನೀಡಿರುವ ಹೈಕೋರ್ಟ್ ವಕೀಲರಾದ ಕಮಲುದ್ದೀನ್ ಅಹಮದ್ ರವರನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ...

Popular

Subscribe

spot_imgspot_img