ಕರಾವಳಿ

ಯುವಕರಲ್ಲಿ ಹೆಚ್ಚುತ್ತಿರುವ ಸ್ಟ್ರೋಕ್ ಪ್ರಕರಣಗಳ ಬಗ್ಗೆ ಸರ್ಕಾರ ತುರ್ತು ಗಮನ ಹರಿಸಲಿ:ಫರ್ಝಾನ್ ಅಹ್ಮದ್ ಸಿದ್ದಕಟ್ಟೆ

ಮಾನ್ಯ ಆರೋಗ್ಯ ಸಚಿವರೇ, ಕೋವಿಡ್-19 ನಂತರ ಯುವಜನರಲ್ಲಿ ಸ್ಟ್ರೋಕ್ (ಮೆದುಳಿನ ರಕ್ತನಾಳಕ್ಕೆ ಸಂಬಂಧಿಸಿದ ತುರ್ತು ಪರಿಸ್ಥಿತಿ) ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬ ಆತಂಕ ಸಾರ್ವಜನಿಕರಲ್ಲಿ ಕಂಡುಬರುತ್ತಿದೆ. ವಿಶೇಷವಾಗಿ 25ರಿಂದ 40 ವರ್ಷದೊಳಗಿನ ಯುವಜನರು ಸ್ಟ್ರೋಕ್‌ಗೆ ಒಳಗಾಗುತ್ತಿರುವ...

ಮುಡಿಪು ಕ್ರಿಕೆಟ್ ಅಸೋಸಿಯೇಷನ್‌ನ ನೂತನ ಕಮಿಟಿ ರಚನೆ

ಮುಡಿಪು: ಮುಡಿಪು ಕ್ರಿಕೆಟ್ ಅಸೋಸಿಯೇಷನ್ (MCA) ಇದರ 2026/27ನೇ ಸಾಲಿನ ನೂತನ ಕಮಿಟಿಯನ್ನು ಸೆಪ್ಟೆಂಬರ್ 20ರಂದು SK ಹಾಲ್‌ನಲ್ಲಿ ನಡೆದ ಸಭೆಯಲ್ಲಿ ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ನಜೀರ್ ಮುಡಿಪು, ಪ್ರಧಾನ ಕಾರ್ಯದರ್ಶಿಯಾಗಿ ಅಯ್ಯುಬ್ ಮೊಂಟುಗೋಳಿ,...

ತುಳು ಭಾಷೆಗೆ ಹೆಚ್ಚುವರಿ ರಾಜ್ಯ ಭಾಷೆಯ ಸ್ಥಾನಮಾನ – ಬಹರೈನ್ ನಲ್ಲಿ ಸಂಭ್ರಮಾಚರಣೆ.

ಮಂಗಳೂರಿನಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ತುಳು ಭಾಷೆಗೆ ಹೆಚ್ಚುವರಿ ರಾಜ್ಯ ಭಾಷೆಯ ಸ್ಥಾನಮಾನ ದೊರೆತಿರುವ ಬಗ್ಗೆ ಬಹರೈನ್ ನಲ್ಲಿ ಸಂಭ್ರಮಾಚರಣೆ ಜರಗಿತು. ಬಹರೈನ್ ನ ಪಾಪ್ಪಿಲ್ಲಾನ್ ಸಭಾಂಗಣದಲ್ಲಿ ತುಳುವರು ಬೆರೆತು ತಮ್ಮ ಸಂತೋಷವನ್ನು...

“ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನ” ಉಳ್ಳಾಲ ಕಡಲತೀರದಲ್ಲಿ ಸ್ವಚ್ಛತಾ ಅಭಿಯಾನ

ಉಳ್ಳಾಲ: ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ವಿಭಾಗ ಹಾಗೂ ಬ್ಲೂಲೈನ್ ಫುಡ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್, ಅರೇಬಿಯನ್ ಸೀ ಫಿಶರೀಸ್ ಮ್ಯಾನೇಜ್‌ಮೆಂಟ್ ಕೋಆರ್ಡಿನೇಷನ್ ಕಮಿಟಿ ಸಹಯೋಗದಲ್ಲಿ ‘ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ...

ಜಿಲ್ಲಾಮಟ್ಟದ ಪ.ಪೂ. ಕಾಲೇಜುಗಳ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆಆಳ್ವಾಸ್‌ಗೆ ಅವಳಿ ಪ್ರಶಸ್ತಿ

ಮೂಡಬಿದಿರೆ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ದಕ್ಷಿಣ ಕನ್ನಡ ಮತ್ತು ಮಂಗಳೂರಿನ ಬದ್ರಿಯಾ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಹುಡುಗರ ವಿಭಾಗದಲ್ಲಿ 05 ಚಿನ್ನ ಪದಕದೊಂದಿಗೆ ...

Popular

Subscribe

spot_imgspot_img