ಕರಾವಳಿ

ಯೂನಿಟಿ ಆಸ್ಪತ್ರೆಗೆ ಹೃದಯ ಹಾಗೂ ನ್ಯೂರೋವೆಸ್ಕುಲಾರ್ ಆರೈಕೆಗಾಗಿ ಅತೀ ನವೀನ ಫಿಲಿಪ್ಸ್ ಅಜುರಿಯನ್ ಕ್ಯಾಥ್ಲ್ಯಾಬ್ ಪರಿಚಯ

ಮಂಗಳೂರು, ಸೆಪ್ಟೆಂಬರ್ 1: ಹೈಲ್ಯಾಂಡ್, ಫಳ್ನಿರ್ ರಸ್ತೆಯಲ್ಲಿರುವ ಯೂನಿಟಿ ಆಸ್ಪತ್ರೆ, ಹೃದಯ ಹಾಗೂ ನರವ್ಯವಸ್ಥಾ ಚಿಕಿತ್ಸೆಗೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಫಿಲಿಪ್ಸ್ ಅಜುರಿಯನ್ ಕ್ಯಾಥ್ಲ್ಯಾಬ್ – ಆವೃತ್ತಿ 3.0 ಅನ್ನು ಲೋಕಾರ್ಪಣೆಗೊಳಿಸಿದೆ.ಈ ಅತ್ಯಾಧುನಿಕ...

ಸೀರತ್ ಅಭಿಯಾನ ಸೆಪ್ಟೆಂಬರ್ 3ರಿಂದ 14 ರವರೆಗೆ

ಉಳ್ಳಾಲ: ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್ (ಸ) ಶೀರ್ಷಿಕೆ ಯಡಿ ಸೆ.3ರಿಂದ14 ವರೆಗೆ ರಾಜ್ಯಾದ್ಯಂತ ಸೀರತ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ವಿಷನ್ ಚಾರಿಟೇಬಲ್ ಟ್ರಸ್ಟ್ ಉಳ್ಳಾಲದ...

ಎಸ್.ಡಿ.ಪಿ.ಐ ಮಂಗಳೂರು ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ ನಾಯಕರ ಸಭೆಗೆ ಮುಖ್ಯ ಅತಿಥಿಗಳಾಗಿ ಇಲ್ಯಾಸ್ ತುಂಬೆ ಹಾಗೂ ರಿಯಾಝ್ ಫರಂಗೀಪೇಟೆ.

ಮಂಗಳೂರು: ಎಸ್.ಡಿ.ಪಿ.ಐ ಮಂಗಳೂರು ( ಉಳ್ಳಾಲ ) ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ ನಾಯಕರ ಸಭೆಯು ದಿನಾಂಕ 2/09/2025 ರ ಮಂಗಳವಾರದಂದು ತೊಕ್ಕೋಟು ಸಮೀಪದ ಕಲ್ಲಾಪು ಯುನಿಟಿ ಹಾಲ್ ನಲ್ಲಿ SDPI...

ಕೋಣಾಜೆ: ಅಕ್ರಮ ಮದ್ಯ ತಯಾರಿಕಾ ಕೇಂದ್ರಕ್ಕೆ ದಾಳಿ, ಇಬ್ಬರ ಬಂಧನ

ಕೊಣಾಜೆ: ಭಾನುವಾರ ಆಗಸ್ಟ್ 31ರಂದು ಬೆಳಗ್ಗೆ ಉಳ್ಳಾಲ ತಾಲೂಕು ಪಜೀರು ಗ್ರಾಮದ ಕಂಬಳಪದವು ಶ್ರೀ ದುರ್ಗಾ ಕಾಳಿ ದೇವಸ್ಥಾನದ ರಸ್ತೆಯಲ್ಲಿ ಡೋರ್ ನಂಬ್ರ 1-303E ಮನೆಯಲ್ಲಿ ಆಕ್ರಮವಾಗಿ ಮದ್ಯ ತಯಾರಿಕೆ ನಡೆಸುತ್ತಿರುವುದಾಗಿ ದೊರೆತ...

ಉಳ್ಳಾಲ ಹೋಬಳಿ ಪ್ರೌಢಶಾಲಾ ವಿಭಾಗದ ಥ್ರೋಬಾಲ್ ಪಂದ್ಯಾಟ

ಥ್ರೋಬಾಲ್ ಪಂದ್ಯಾಟ ರಾಜ್ಯಮಟ್ಟಕ್ಕೆ ಸೀಮಿತ ಆಗಿರುವ ಕಾರಣ ಕೊನೆಯದಾಗಿ ಪಂದ್ಯಾಟ ನಡೆಸಲಾಗುತ್ತದೆ, ಆದರೆ ಪರೀಕ್ಷೆಗಳು ಇರುವುದರಿಂದ ಒಂದಷ್ಟು ಬೇಗ ಅಯೋಜಿಸಲಾಗಿದೆ, ಯಾವುದೇ ಕಾರ್ಯಕ್ರಮದ ಜವಾಬ್ದಾರಿ ನೀಡಿದಾಗ ಸಯ್ಯದ್ ಮದನಿ ಶಿಕ್ಷಣ ಸಂಸ್ಥೆಗಳು ನೀಡುವ...

Popular

Subscribe

spot_imgspot_img