ಕರಾವಳಿ

ಮೂಡಬಿದಿರೆಯಲ್ಲಿ ಅಗ್ನಿಪಥ್ ಸೇನಾ ನೇಮಕಾತಿ ರ‍್ಯಾಲಿ ಆರಂಭ

ಮೂಡಬಿದಿರೆ: ಫೆಬ್ರವರಿ 9ರವರೆಗೆ ನಡೆಯಲಿರುವ ಅಗ್ನಿಪಥ್ ಯೋಜನೆಯಡಿ ಭಾರತೀಯ ಸೇನಾ ನೇಮಕಾತಿ ರ‍್ಯಾಲಿಯು ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಶುಕ್ರವಾರ ಶುಭಾರಂಭಗೊಂಡಿತು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಹಸಿರು ನಿಶಾನೆ...

ಮೂಡಬಿದಿರೆಯಲ್ಲಿ ನಿಮಾ೯ಣಗೊಳ್ಳಲಿರುವ ಯುದ್ಧ ಸ್ಮಾರಕಕ್ಕೆ ಆಂಧ್ರ ಪ್ರದೇಶದ ರಾಜ್ಯಪಾಲರಿಂದ ಶಿಲಾನ್ಯಾಸ

ಮೂಡಬಿದಿರೆ: ಮಾಜಿ ಸೈನಿಕರ ವೇದಿಕೆ ಮೂಡುಬಿದಿರೆ ತಾಲೂಕು ವತಿಯಿಂದ ಕಡಲಕೆರೆ ಬಳಿ ನೂತನವಾಗಿ ನಿರ್ಮಾಣವಾಗಲಿರುವ ಯುದ್ಧ ಸ್ಮಾರಕಕ್ಕೆ ಆಂಧ್ರಪ್ರದೇಶದ ರಾಜ್ಯಪಾಲ ಜಸ್ಟೀಸ್ ಅಬ್ದುಲ್ ನಝೀರ್ ಶುಕ್ರವಾರ ಸಾಯಂಕಾಲ ಶಿಲಾನ್ಯಾಸ ನೆರವೇರಿಸಿದರು. ನಂತರ...

ಕಂಬಳದಲ್ಲಿ ಏಕಬಳಕೆಯ ವಸ್ತುಗಳನ್ನು ಬಳಸದಂತೆ ಶಾಲಾ ಮಕ್ಕಳಿಗೆ ಪುರಸಭೆಯಿಂದ ಜಾಗೃತಿ

ಮೂಡಬಿದಿರೆ: ಮೂಡಬಿದಿರೆಯಲ್ಲಿ ನಡೆಯುವ ಕಂಬಳದಲ್ಲಿ ವಿದ್ಯಾಥಿ೯ಗಳು ಏಕಬಳಕೆಯ ವಸ್ತುಗಳನ್ನು ಬಳಸದಂತೆ ಮಕ್ಕಳಿಗೆ ಶಾಲೆಗಳಲ್ಲಿ ಜಾಗೃತಿಯನ್ನು ಮೂಡಿಸುವ ಕಾಯ೯ವನ್ನು ಈ ಬಾರಿ ಪುರಸಭೆಯು ಕೈಗೊಂಡಿದೆ. ಒಂಟಿಕಟ್ಟೆಯ ಕಡಲಕೆರೆ ನಿಸಗ೯ಧಾಮದ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ...

ಮೂಡಬಿದಿರೆಯಲ್ಲಿ ಜ. 30ರಿಂದ ಭಾರತೀಯ ಸೇನಾ ನೇಮಕಾತಿ ರ‍್ಯಾಲಿ ಆರಂಭ

ಮೂಡುಬಿದಿರೆ: ಅಗ್ನಿಪಥ್ ಯೋಜನೆಯಡಿ ಜ.30ರಿಂದ ಫೆಬ್ರವರಿ 14ರವರೆಗೆ ಸ್ವರಾಜ್ಯ ಮೈದಾನದಲ್ಲಿ ನಡೆಯಲಿರುವ ಭಾರತೀಯ ಸೇನಾ ನೇಮಕಾತಿ ರ‍್ಯಾಲಿಗೆ ಮೈದಾನವು ಅಗತ್ಯವಿರುವ ಸಕಲ ಸಿದ್ಧತೆಗಳೊಂದಿಗೆ ಸಜ್ಜಾಗಿದೆ. ಶುಕ್ರವಾರ ಬೆಳಗ್ಗೆ 3 ಗಂಟೆಯಿಂದ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದ್ದು,...

ಪಪೂ 105 ವಿಮುಕ್ತಮತಿ ಮಾತಾಜಿ ಹಾಗೂ ಕ್ಷುಲ್ಲಿಕಾ ವಿಶಾಲಮತಿ ಮಾತಾಜಿ ಮೂಡಬಿದಿರೆಗೆ ಪುರಪ್ರವೇಶ.

ಮೂಡುಬಿದಿರೆ: ಆಚಾರ್ಯ ಚಾಣಿವಾಲೆ ಶಾಂತಿಸಾಗರ ಮುನಿರಾಜರ ಪರಂಪರೆಯ ಅಯಿಕಾ ವಿಪುಲಾಮತಿ ಮಾತಾಜಿ, ಪ.ಪೂ. 105 ವಿಮುಕ್ತಮತಿ ಮಾತಾಜಿ ಹಾಗೂ ಕ್ಷುಲ್ಲಿಕಾ ವಿಶಾಲಮತಿ ಮಾತಾಜಿ ಮೂಡುಬಿದಿರೆಗೆ ಗುರುವಾರ ಪುರಪ್ರವೇಶಗೈದರು. ಅಲಂಗಾರು ಬಳಿಯಿಂದ ಪುರಪ್ರವೇಶ ಆರಂಭಗೊಂಡು, ಮೂಡುಬಿದಿರೆ...

Popular

Subscribe

spot_imgspot_img