ಸರ್ಕಾರ, ಪೋಲಿಸ್ ಇಲಾಖೆ ಪುತ್ತೂರು ಶಾಸಕರು ಹಾಗೂ ಬಿಜೆಪಿ ಕಾಂಗ್ರೆಸ್ ವಿರುದ್ಧ ವ್ಯಾಪಕ ಆಕ್ರೋಶ
ಮಂಗಳೂರು: ಪುತ್ತೂರು ತಾಲೂಕಿನ ಈಶ್ವರಮಂಗಳದ ಬೆಳ್ಳಿಚ್ಚಡವು ಎಂಬಲ್ಲಿ ಗೋಸಾಗಾಟಗಾರನ ವಿರುದ್ಧ ಶೂಟೌಟ್ ಪ್ರಕರಣವು ನಕಲಿ ಎಂದು ಆರೋಪಿಸಿ...
ಮೂಡುಬಿದಿರೆ : ಒಂದು ವಾರದೊಳಗೆ ಖಾಸಗಿ ಬಸ್ ಸ್ಟ್ಯಾಂಡಿನ ಇಂದಿರಾಗಾಂಧಿ ವಾಣಿಜ್ಯ ಸಂಕೀರ್ಣದೆದುರಿನ ಪಾರ್ಕಿಂಗ್ ಸಮಸ್ಯೆಗೆ ಕಡಿವಾಣ ಹಾಕಲಾಗುವುದು ಎಂದು ಪುರಸಭಾ ಉಪಾಧ್ಯಕ್ಷ ನಾಗರಾಜ ಪೂಜಾರಿ ಹೇಳಿದರು.
ಅವರು ಗುರುವಾರ ಸಂಜೆ ಇಂದಿರಾಗಾಂಧಿ ವಾಣಿಜ್ಯ...
ಮೂಡುಬಿದಿರೆ: ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಮಿಜಾರು ಪುತ್ತಿಗೆ ವಲಯ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ)ಮೂಡುಬಿದಿರೆ ತಾಲೂಕು, ಆಳ್ವಾಸ್ ಪುನರ್ಜನ್ಮ ಮಾನಸಿಕ ಆರೋಗ್ಯ ಮತ್ತು ಮದ್ಯ...
ಸ್ಪೂತಿ೯ ವಿಶೇಷ ಶಾಲೆಯಲ್ಲಿ ಆರೈಕೆದಾರರಿಗೆ ಸನ್ಮಾನ
ಮೂಡುಬಿದಿರೆ: ಬೆಳುವಾಯಿಯ ಸ್ಪೂತಿ೯ ಭಿನ್ನ ಸಾಮಥ್ಯ೯ದ ಮಕ್ಕಳ ಶಾಲೆಯಲ್ಲಿ 'ವಿಶ್ವ ಆರೈಕೆದಾರರ ದಿನ'ವನ್ನು ಬುಧವಾರ ಆಚರಿಸಲಾಯಿತು.
ಬೆಳುವಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಭರತ್ ಕಾಯ೯ಕ್ರಮವನ್ನು ಉದ್ಘಾಟಿಸಿ...