ಕರಾವಳಿ

ನ.14-20ರವರೆಗೆ ಸಹಕಾರ ಸಪ್ತಾಹ ಸಂಭ್ರಮ, ಜಾಜ್೯ ಮೋನಿಶ್ ಗೆ ಸಹಕಾರ ಕಲ್ಪವೃಕ್ಷ ಪ್ರಶಸ್ತಿ ಪ್ರದಾನ

ಮೂಡುಬಿದಿರೆ: ಇಲ್ಲಿನ ಮೂಡುಬಿದಿರೆ ಕೋ-ಆಪರೇಟಿವ್ ಸರ್ವೀಸ್ ಸೊಸೈಟಿ ಲಿಮಿಟೆಡ್ ವತಿಯಿಂದ ನವೆಂಬರ್ 14 ರಿಂದ20 ರವರೆಗೆ `ಸಹಕಾರ ಸಪ್ತಾಹ ಸಂಭ್ರಮ' ಹಮ್ಮಿಕೊಳ್ಳಲಾಗಿದ್ದು, ಸೊಸೈಟಿಯ ಕಲ್ಪವೃಕ್ಷ ಸಭಾಭವನದಲ್ಲಿ `ಸಪ್ತ ಸಂಧ್ಯಾ - ಸಹಕಾರಿ ಚಿಂತನ...

ಅಕಾಲಿಕವಾಗಿ ಮರಣ: ಗುರುಪ್ರಸಾದ್ ಭಟ್ ಕುಟುಂಬಕ್ಕೆ ಕ್ಯಾಂಪ್ಕೋದಿಂದ ಆಥಿ೯ಕ ನೆರವು

ಮೂಡುಬಿದಿರೆ : ಕ್ಯಾಂಪ್ಕೋ ಸಂಸ್ಥೆಯ ಸಾಂತ್ವನ ಯೋಜನೆಯಡಿ, ಮೂಡುಬಿದಿರೆ ತಾಲೂಕಿನ ವಾಲ್ಪಾಡಿ ಗ್ರಾಮದ ಹೊಸಮನೆ ನಿವಾಸಿ ಗುರುಪ್ರಸಾದ ಭಟ್ ಅವರ ಅಕಾಲಿಕ ಮರಣಕ್ಕೆ ಪರಿಹಾರವಾಗಿ ಐವತ್ತು ಸಾವಿರ ರೂಪಾಯಿ ಮೊತ್ತದ ಚೆಕ್ ಅನ್ನು...

ಗ್ರಾಹಕರೇ ಸೊಸೈಟಿಗೆ ದೊಡ್ಡ ಆಸ್ತಿ – ವಸಂತ್ ಬೆರ್ನಾಡ್

ಮೂಡುಬಿದಿರೆ : ಸೊಸೈಟಿಗೆ ಗ್ರಾಹಕರೇ ದೊಡ್ಡ ಆಸ್ತಿ. ಇಲ್ಲಿ ಶಾಖೆ ಪ್ರಾರಂಭವಾದ ದಿನದಿಂದಲೂ ಪ್ರಿಯದರ್ಶಿನಿ ಸೊಸೈಟಿಯನ್ನು ಪ್ರೋತ್ಸಾಹಿಸಿ ಗ್ರಾಹಕರು ವ್ಯವಹಾರವನ್ನು ಮಾಡುತ್ತಾ ಬಂದಿದ್ದು ಎಲ್ಲಾ ಗ್ರಾಹಕರಿಗೆ ಕೃತಜ್ಞತೆ ಅರ್ಪಿಸುತ್ತಾ ಮುಂದಿನ ದಿನಗಳಲ್ಲಿ ಇದೇ...

ಮಹಿಳೆಯರು ಸಶಕ್ತರಾದಾಗ ಸಮಾಜ ಬೆಳೆಯುತ್ತದೆ

ಮೂಡುಬಿದಿರೆ: ಮಹಿಳೆ ಜೀವಂತಿಕೆಯ ಸಂಕೇತ. ಮಹಿಳೆಯರು ಸಶಕ್ತರಾದಾಗ ಸಮಾಜ ಬೆಳೆಯುತ್ತದೆ. ಧರ್ಮದ ತಳಹದಿಯಲ್ಲಿ ಮಹಿಳೆಯರು ಒಗ್ಗೂಡಿದಾಗ ಧರ್ಮ ಸಂಸ್ಕೃತಿ ಉಳಿಯುತ್ತದೆ. ಪ್ರತಿಭೆ ಎಂಬುದು ದೇವರು ಕೊಟ್ಟ ವರ. ಅದನ್ನು ವಿಕಸನಗೊಳಿಸಿ ಸಾಧನೆಯ...

ಆಳ್ವಾಸ್ ಕಬಡ್ಡಿ ಆಟಗಾರ್ತಿ ಧನಲಕ್ಷ್ಮೀ ರಾಷ್ಟ್ರೀಯ ತಂಡಕ್ಕೆ ಆಯ್ಕೆ

ಮಂಗಳೂರು: ಮೂಡುಬಿದಿರೆಯ ಆಳ್ವಾಸ್ ಸ್ಪೋಟ್ಸ್೯ ಕ್ಲಬ್‌ನ ಪ್ರತಿಭಾನ್ವಿತ ಕಬಡ್ಡಿ ಆಟಗಾರ್ತಿ ಧನಲಕ್ಷ್ಮೀ ಪೂಜಾರಿ, ಭಾರತದ ರಾಷ್ಟ್ರೀಯ ಕಬ್ಬಡ್ಡಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇವರು ನವೆಂಬರ್ 15ರಿಂದ 25 ರವರೆಗೆ ಬಾಂಗ್ಲಾದೇಶದ ಡಾಕಾದಲ್ಲಿ ನಡೆಯಲಿರುವ ಎರಡನೇ...

Popular

Subscribe

spot_imgspot_img