ಕರಾವಳಿ

ಜ್ಞಾನ ವಿಕಾಸ ಕಾರ್ಯಕ್ರಮದಿಂದ ಗ್ರಾಮೀಣ ಪ್ರದೇಶದ ಮಹಿಳೆಯರ ಸರ್ವತೋಮುಖ ಅಭಿವೃದ್ಧಿ: ಶ್ರದ್ದಾ ಅಮಿತ್

ಮೂಡುಬಿದಿರೆ : ಗ್ರಾಮೀಣ ಪ್ರದೇಶದ ಮಹಿಳೆಯರ ಜ್ಞಾನದ ಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ಆರ್ಥಿಕ ಸಬಲೀಕರಣ ಮಾಡುವ ಮೂಲಕ ಜ್ಞಾನ ವಿಕಾಸ ಕಾರ್ಯಕ್ರಮಗಳು ಮಹತ್ತರ ಪಾತ್ರವನ್ನು ವಹಿಸಿದೆ ಎಂದು ಬೆಂಗಳೂರು ಕ್ಷೇಮವನದ ಕಾರ್ಯನಿರ್ವಹಣಾಧಿಕಾರಿ ಶೃದ್ಧಾ...

ಗ್ರಾ. ಪಂ. ಸದಸ್ಯ ವಿದ್ಯಾನಂದಶೆಟ್ಟಿ ಮತ್ತು ಆಶಾ ಕಾಯ೯ಕತೆ೯ಯರಿಗೆ ಸನ್ಮಾನ

ಮೂಡುಬಿದಿರೆ: ಕೊಪ್ಪದ ಕುಮೇರು ಅಂಗನವಾಡಿ ಕೇಂದ್ರದ ನಿಮಾ೯ಣದಲ್ಲಿ ಮುತುವಜಿ೯ ವಹಿಸಿರುವ ಶಾಲೆಯ ಹಳೆ ವಿದ್ಯಾಥಿ೯, ತೆಂಕಮಿಜಾರು ಗ್ರಾ. ಪಂ. ಸದಸ್ಯ ವಿದ್ಯಾನಂದ ಶೆಟ್ಟಿ ಅವರನ್ನು ಪೋಷಕರು ಸೋಮವಾರ ಸನ್ಮಾನಿಸಿದರು. ಗೌರವ : ನಿವೃತ್ತಿ...

ಅಭಿವೃದ್ಧಿಯ ಪಥದತ್ತ ತೆಂಕಮಿಜಾರು ಗ್ರಾಮ ಪಂಚಾಯತ್, ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ

ಮೂಡುಬಿದಿರೆ : ತೆಂಕ ಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈಗಾಗಲೇ ಹಲವಾರು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಇದೀಗ ಕೆಲವು ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾಪ೯ಣೆಗೊಳಿಸಲಾಗಿದ್ದು ಇನ್ನು ಹೆಚ್ಚಿನ ಬೇಡಿಕೆಗಳಿದ್ದು ಆ ಕಾಮಗಾರಿಗಳನ್ನು ಆದಷ್ಟು...

ಆಯುರ್ವೇದ ಆಹಾರ ಕ್ರಮದಿಂದ ರೋಗ ದೂರ ಮಾಡಬಹುದು

ಮೂಡುಬಿದಿರೆ: ಆಯುರ್ವೇದ ಆಹಾರ ಪದ್ದತಿ ಪ್ರಾಚೀನ ಪರಂಪರೆಯನ್ನು ಹೊಂದಿದೆ. ಅದರಂತೆ ನಮ್ಮ ಜೀವನ ಶೈಲಿಯನ್ನು ಪಾಲಿಸಿಕೊಂಡು ಬಂದರೆ ಅನೇಕ ರೋಗಗಳಿಂದ ದೂರ ಇರಬಹುದು ಎಂದು ಆಯುರ್ವೇದ ವೈದ್ಯೆ ಡಾ.ಹರ್ಷಾ ಕಾಮತ್ ಕಾರ್ಕಳ...

ಎಡಪದವು ಯುವಕನ ಮೇಲೆ ದುಷ್ಕರ್ಮಿಗಳಿಂದ ದಾಳಿ: ನಾಲ್ವರ ಬಂಧನ

ಮೂಡುಬಿದಿರೆ : ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಯುವಕನ ಮೇಲೆ ಮತ್ತೊಂದು ದ್ವಿಚಕ್ರದಲ್ಲಿ ಹೋಗುತ್ತಿದ್ದ ನಾಲ್ವರ ತಂಡವು ಮಾರಕಾಯುಧದಿಂದ ದಾಳಿ ನಡೆಸಿದ ಘಟನೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಎಡಪದವು ಹನುಮಾನ್ ಮಂದಿರದ ಬಳಿ ಇಂದು...

Popular

Subscribe

spot_imgspot_img