ಕರಾವಳಿ

ರೈತರ ವಿರುದ್ಧ ದಬ್ಬಾಳಿಕೆ ಮುಂದುವರೆದರೆ ಉಗ್ರ ಹೋರಾಟ: ಕೇಮಾರು ಶ್ರೀ ಎಚ್ಚರಿಕೆ

ಮೂಡುಬಿದಿರೆ: ಅವಿಭಜಿತ ಜಿಲ್ಲೆಗೆ ಎಲ್ಲೆಲ್ಲಿಂದಲೂ ಕಂಪೆನಿಗಳನ್ನು ತಂದು ಕಸದಬುಟ್ಟಿಯಂತೆ ನೋಡಲಾಗುತ್ತಿದೆ. ಇಲ್ಲಿನ ರೈತರನ್ನು ಶೋಷಿಸಿ ಕೈಗಾರಿಕೆಯನ್ನು ಸ್ಥಾಪಿಸಿರುವುದರಿಂದ ನಾವು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇಲ್ಲಿನ ಧಾರಣ ಸಾಮಥ್ಯ೯ವನ್ನು ಅರಿಯದೇ ...

ಮೂಡುಬಿದಿರೆಯಲ್ಲಿ ಕರಕುಶಲ ಮತ್ತು ಖಾದ್ಯ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಆರಂಭ

ಮೂಡುಬಿದಿರೆ:ರೋಟರಿ ಕ್ಲಬ್ ಮೂಡುಬಿದಿರೆ ಮಿಡ್‍ಟೌನ್ ವತಿಯಿಂದ ಇಲ್ಲಿನ ಸಮಾಜ ಮಂದಿರದಲ್ಲಿ ಎರಡು ದಿನ ನಡೆಯುವ ಕ್ರಾಫ್ಟ್ ಮತ್ತು ಕ್ರಂಬ್ಸ್ ಕರಕುಶಲ ಮತ್ತು ಖಾದ್ಯ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಶನಿವಾರ ಪ್ರಾರಂಭವಾಯಿತು. ಕಾರ್ಯಕ್ರಮವನ್ನು...

ಕನ್ನಡದ ಸಂಸ್ಕ್ರತಿ ಮತ್ತು ಅಸ್ಮಿತೆಯ ಮೇಲೆ ಸರಕಾರಿ ಪ್ರೇರಿತ ಉತ್ತರ ಭಾರತೀಯರ ದಾಳಿ ನಡೆಯುತ್ತಿದೆ: ಅನ್ವರ್ ಸಾದತ್

ಬಂಟ್ವಾಳ: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ದೇಶದಲ್ಲಿ ಅಧಿಕಾರಕ್ಕೆ ಬಂದ ಬಳಿಕ ದ್ರಾವಿಡ ಭಾಷೆಗಳ, ದ್ರಾವಿಡ ಸಂಸ್ಕ್ರತಿಗಳ ಮೇಲೆ ಸರಕಾರಿ ಪ್ರಾಯೋಜಿತ ಉತ್ತರ ಭಾರತೀಯರ ದಾಳಿಗಳು ನಡೆಯುತ್ತಿದೆ. ಇದು ಸಾಹಿತ್ಯ, ಸಂಸ್ಕ್ರತಿಗೆ...

ಪತ್ರಕರ್ತ ಮನೋಹರ್ ಪ್ರಸಾದ್ ಸಂಸ್ಮರಣೆ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

ಉಳ್ಳಾಲ(ನ-01): ಪತ್ರಕರ್ತ ಮನೋಹರ್ ಪ್ರಸಾದ್ ಅವರೇ ನನ್ನ ಮಾಧ್ಯಮ ವೃತ್ತಿ ಜೀವನಕ್ಕೆ ಪ್ರೇರಣೆಯಾಗಿದ್ದರು.ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ರಾಜಕೀಯ ನಾಯಕರು,ಸಿನೆಮಾ ಸೆಲೆಬ್ರಿಟಿಗಳು,ಕ್ರೀಡಾಪಟುಗಳ ಬಗೆಗಿನ ವರದಿಗಳನ್ನು ನಿರ್ವಹಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.ಸಾಮಾಜಿಕ ಮಾಧ್ಯಮಗಳನ್ನೂ ಅವರು...

ಪಾನೀಯ ಪೂರೈಕೆ: ಅತ್ಯುತ್ತಮ ನಾಯಕತ್ವ ಪ್ರಶಸ್ತಿ

ಮಂಗಳೂರು: ಕೆಝೀ ಬ್ರಾಂಡ್ ಹೆಸರಿನಲ್ಲಿ ತಂಪು ಪಾನೀಯಗಳನ್ನು ಉತ್ಪಾದಿಸುವ ಮೂಡುಬಿದಿರೆ ಮೂಲದ ಪಾನೀಯ ಉದ್ಯಮವಾದ ಸ್ವದೇಶಿ ಎನ್.ಜೆ. ಬೆವರೇಜಸ್ ಬಿಸಿನೆಸ್ ಕಾನ್ಕ್ಲೇವ್ ಮತ್ತು ಅವಾರ್ಡ್ ನಲ್ಲಿ ಪಾನೀಯ ಪೂರೈಕೆ ಸರಪಳಿ ಮತ್ತು ವಿತರಣೆಯಲ್ಲಿ...

Popular

Subscribe

spot_imgspot_img