ಕರಾವಳಿ

ಮೂಡುಬಿದಿರೆ-ಪುತ್ತಿಗೆ ವ್ಯ. ಸೇ. ಸಹಕಾರಿ ಸಂಘದಿಂದ ಪ್ರತಿಭಾ ಪುರಸ್ಕಾರ ಗೌರವ

ಮೂಡುಬಿದಿರೆ: ಇಲ್ಲಿನ ಮೂಡುಬಿದಿರೆ-ಪುತ್ತಿಗೆ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯು ತಮ್ಮ ಮಾಸಿಕ ಸಭೆಯ ಗೌರವಧನವನ್ನು ೧೪ ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡಿ, ಪ್ರತಿಭಾ ಪುರಸ್ಕಾರದೊಂದಿಗೆ ಗೌರವಿಸಿದರು. ಸಹಕಾರಿಯ ಅಧ್ಯಕ್ಷ ಕೆ.ಪಿ. ಸುಚರಿತ...

ಕಿಸಾನ್ ಜಾಗೃತಿ ಗ್ರಾಮ ಮಾವೇಶ ಮತ್ತು ಮಾಹಿತಿ ಕಾರ್ಯಾಗಾರ

ಮೂಡುಬಿದಿರೆ : ತಾಲೂಕಿನ ತೆಂಕಮಿಜಾರು ಗ್ರಾಮ ಸಮಿತಿಯ ಕಿಸಾನ್ ಜಾಗೃತಿ ಗ್ರಾಮ ಸಮಾವೇಶ ಕಾರ್ಯಕ್ರಮವು ಕಿಸಾನ್ ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಭಂಡಾರಿ ಇವರ ಮಾರ್ಗದರ್ಶನದಲ್ಲಿ ಭಾನುವಾರ ಅಶ್ವತ್ಥಪುರದ ಪಂಚಾಯತ್ ವಿವಿಧೋದ್ದೇಶ ಸಭಾಂಗಣ ಸಂತೆಕಟ್ಟೆಯಲ್ಲಿ...

ಮಕ್ಕಳ ಆಸಕ್ತಿಯ ಕ್ಷೇತ್ರವನ್ನು ಪ್ರೋತ್ಸಾಹಿಸಿ- ಡಾ.ಸುಧೀರ್ ಹೆಗ್ಡೆ

ಮೂಡುಬಿದಿರೆ: ವಿದ್ಯೆಯಿಂದ ಉತ್ತಮ ಬದುಕನ್ನು ರೂಪಿಸಿಕೊಳ್ಳಬಹುದು. ಪುಸ್ತಕದ ಕಲಿಕೆಯ ಜತೆಗೆ ಜೀವನಾನುಭವದ ವಿದ್ಯೆಯು ಮುಖ್ಯ. ಶಿಸ್ತು, ಸಂಸ್ಕಾರಯುತ ಶಿಕ್ಷಣದಿಂದ ಜೀವನದಲ್ಲಿ ಯಶಸ್ಸು ಸಾಧ್ಯ. ಮಕ್ಕಳ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರಿಯಲು ಹೆತ್ತವರು ಪ್ರೋತ್ಸಾಹ ನೀಡಿ...

ಅನಾಥ ಶವ ಪತ್ತೆ: ವಾರೀಸುದಾರರ ಮಾಹಿತಿಗೆ ಮನವಿ

ಮೂಡುಬಿದಿರೆ : ಕಳೆದ ಮೂರು ದಿನಗಳ ಹಿಂದೆ ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಬಸ್ ಸ್ಟ್ಯಾಂಡ್ ಬಳಿ ವ್ಯಕ್ತಿಯೋವ೯ರ ಅನಾಥ ಮೃತದೇಹ ದೊರೆತಿದೆ. ವ್ಯಕ್ತಿಯು ಕಳೆದ ಕೆಲವು ಸಮಯಗಳಿಂದ ಮೂಡುಬಿದಿರೆಯಲ್ಲಿ ಭಿಕ್ಷೆ ಬೇಡುತ್ತಿದ್ದರೆನ್ನಲಾಗಿದೆ....

ಮೂಡುಬಿದಿರೆ: ಮದಕ ಓಂ ಶ್ರೀ ಹಳೆವಿದ್ಯಾರ್ಥಿ ಸಂಘದಿಂದ ಕ್ರೀಡಾಕೂಟ. ವಾರ್ಷಿಕೋತ್ಸವದ ಅಮಂತ್ರಣ ಪತ್ರಿಕೆ ಬಿಡುಗಡೆ.

ಮೂಡುಬಿದಿರೆ : ಕಾಂತವಾರ ಮದಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಓಂ ಶ್ರೀ ಹಳೆ ವಿದ್ಯಾರ್ಥಿ ಸಂಘದಿಂದ ಕ್ರೀಡಾಕೂಟವನ್ನು ಗೀತಾ ಅರ್.ನಾಯಕ್ ಮದಕ ದೀಪ ಬೆಳಗಿಸುವ ಮೂಲಕ ಭಾನುವಾರ ಉದ್ಘಾಟಿಸಿದರು. ಓಂ ಶ್ರೀ ಹಳೆವಿದ್ಯಾರ್ಥಿ...

Popular

Subscribe

spot_imgspot_img