ಕರಾವಳಿ

ಚಿಕಿತ್ಸೆಗೆ ಮಾನವೀಯ ನೆರವು ನೀಡಲು ಮನವಿ

ಕಾರ್ಕಳ: ಕಾರ್ಕಳದ ಬಳಿ ಸಂಭವಿಸಿದ ಬೈಕ್ ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗೊಂಡು, ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಡುಮಾರ್ನಾಡು ಗ್ರಾಮದ ಅಚ್ಚರ ಕಟ್ಟೆ ನಿವಾಸಿಗಳಾದ ಶ್ಯಾಮ್ ಅಂಚನ್ ಮತ್ತು ಜಯಂತಿ ಕುಲಾಲ್...

ಪಿ.ಎ. ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ ‘ಪಿಯು ಕ್ಯಾಂಪಸ್ ಕ್ರೋಮಾ’ 2025

ಪೇಸ್ ಗ್ರೂಪ್‌ ನ ಬೆಳ್ಳಿಹಬ್ಬ 'ಪೇಸ್ ಸಿಲ್ವಿಯೋರಾ 2025'ರ ಅಂಗವಾಗಿ ಪಿ.ಎ. ಎಜ್ಯುಕೇಶನಲ್ ಟ್ರಸ್ಟ್‌ನಡಿ ಕಾರ್ಯನಿರ್ವಹಿಸುತ್ತಿರುವ ಪಿ.ಎ. ಪ್ರಥಮ ದರ್ಜೆ ಕಾಲೇಜು ವತಿಯಿಂದ 'ಕ್ಯಾಂಪಸ್ ಕ್ರೋಮಾ 2025' ಎಂಬ ರಾಷ್ಟ್ರ ಮಟ್ಟದ ಉತ್ಸವ...

ಸ್ಪೀಕರ್ ನಡೆಸಿರುವ ಭ್ರಷ್ಟಾಚಾರದಿಂದ ಜಿಲ್ಲೆಯ ಜನರಿಗೆ, ಸಾಂವಿಧಾನಿಕ ಪೀಠಕ್ಕೆ ಅಗೌರವ ಉಂಟು ಮಾಡಿದೆ: ವಕೀಲ ಮೋಹನ್ ರಾಜ್ ಕೆ.ಆರ್.

ಉಳ್ಳಾಲ: ಸ್ಪೀಕರ್ ಖಾದರ್ ಅವರು ಶಾಸಕರ ಭವನಗಳ ಅಭಿವೃದ್ಧಿ ಹೆಸರಿನಲ್ಲಿ ನಡೆಸಿರುವ ಭ್ರಷ್ಟಾಚಾರ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಹಾಗೂ ಸಾಂವಿಧಾನಿಕ ಗೌರವಾನ್ವಿತ ಪೀಠಕ್ಕೆ ಅಗೌರವ ತಂದಿದೆ. ಈವರೆಗೂ ಆಗದಂತಹ ಭ್ರಷ್ಟಾಚಾರವನ್ನು ಕ್ಷೇತ್ರದ...

ಸ್ಟೆರ್‌ಲೈಟ್ ಕಂಪನಿ ದೌರ್ಜನ್ಯ: ಬಡಗ ಮಿಜಾರು ರೈತರಿಂದ ಪ್ರಕರಣ ಉಚ್ಛ ನ್ಯಾಯಾಲಯಕ್ಕೆ

ಮೂಡುಬಿದಿರೆ: ಉಡುಪಿ -ಕೇರಳ 440 ಕೆವಿ ವಿದ್ಯುತ್ ಲೈನ್ ಕಾಮಗಾರಿಗೆ ಸಂಬಂಧಪಟ್ಟಂತೆ, ಸ್ಟೆರ್‌ಲೈಟ್ ಕಂಪನಿಯವರು ರೈತರ ಮೇಲೆ ನಡೆಸಿದ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿ ಬಡಗ ಮಿಜಾರು ಗ್ರಾಮದ ರೈತ ಪ್ರಮುಖರು...

ಶಿಸ್ತಿನೊಂದಿಗೆ ಸಕಾರಾತ್ಮಕ ಮನೋಭಾವವೇ ಯಶಸ್ಸಿನ ಕೀಲಿಕೈ: ವಿವೇಕ್ ಆಳ್ವ

ಮೂಡುಬಿದಿರೆ: ಸ್ಕೌಟ್ಸ್ ಮತ್ತು ಗೈಡ್ಸ್ ಚಳುವಳಿಯಲ್ಲಿ ವಿದ್ಯಾರ್ಥಿಗಳು ತೊಡಗುವುದರಿಂದ ಶಿಸ್ತಿನ ಜೀವನಶೈಲಿಯನ್ನು ಬೆಳೆಸಿಕೊಳ್ಳಬಹುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.ಅವರು ಮೂಡುಬಿದಿರೆ ಕನ್ನಡಭವನದಲ್ಲಿ ಸೋಮವಾರ ನಡೆದ...

Popular

Subscribe

spot_imgspot_img