ಕರಾವಳಿ

ಕಣ್ಣಿನ ತಪಾಸಣೆ ಅತೀ ಅಗತ್ಯ: ವಕೀಲ ಶರತ್ ಡಿ. ಶೆಟ್ಟಿ

ಮೂಡುಬಿದಿರೆ: ಪ್ರತಿಯೊಬ್ಬರು ನೇತ್ರ ತಪಾಸಣೆ ಮಾಡಿಕೊಳ್ಳುವುದು ಅತೀ ಅಗತ್ಯವಾಗಿದ್ದು ಇದರಿಂದ ಆಟೋ ಚಾಲಕರು ಹೊರತಲ್ಲ ಇಂತಹ ಶಿಬಿರಗಳು ನಡೆದಾಗ ಅದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ವಕೀಲ, ಆಟೋ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷ...

ಹಿರಿಯ ಮದ್ದಲೆಗಾರ ಪದ್ಯಾಣ ಶಂಕರ ನಾರಾಯಣ ಭಟ್ ಗೆ 5ನೇ ವಷ೯ದ ಶ್ರೀ ಹರಿಲೀಲಾ ಯಕ್ಷಗಾನ ಪ್ರಶಸ್ತಿ ಪ್ರದಾನ

ಮೂಡುಬಿದಿರೆ: ಇಲ್ಲಿನ ಅಲಂಗಾರು ಬಡಗುಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಿಜಿ ಯಕ್ಷ ಫೌಂಡೇಶನ್ ವತಿಯಿಂದ ಮಂಗಳವಾರ ನಡೆದ ಶ್ರೀ ಹರಿಲೀಲಾ ಯಕ್ಷಗಾನದ 5ನೇ ವರ್ಷದ ಪ್ರಶಸ್ತಿ ಪ್ರದಾನ ಮತ್ತು ಯಕ್ಷ ನಾದೋತ್ಸವವು ಮಂಗಳವಾರ ನಡೆಯಿತು. ಅರ್ಥಧಾರಿ, ಯಕ್ಷಗಾನ...

ವಾಮಾಚಾರದ ಶಂಕೆ: ಪಾಲಡ್ಕ ಗ್ರಾಮಸ್ಥರಿಂದ ಪೊಲೀಸರಿಗೆ ದೂರು

ಮೂಡುಬಿದಿರೆ: ಕಳೆದ ಕೆಲವು ದಿನಗಳಿಂದ ಪ್ರೇತ ಉಚ್ಛಾಟನೆಯ ರೀತಿಯಲ್ಲಿ ವಾಮಾಚಾರ ನಡೆಸುತ್ತಿದ್ದಾರೆಂದು ಶಂಕೆ ವ್ಯಕ್ತ ಪಡಿಸಿ ಪಾಲಡ್ಕ ಗ್ರಾ. ಪಂ. ಸದಸ್ಯ ಜಗದೀಶ್ ಕೋಟ್ಯಾನ್ ಮೂಡುಬಿದಿರೆ ಪೊಲೀಸ್ ಠಾಣೆಗೆ ಮಂಗಳವಾರ...

ಸ್ಟೆರ್ ಲೈಟ್ ಕಂಪನಿಯಿಂದ ರೈತಗೆ ಪರಿಹಾರ: ಕೃತಜ್ಞತಾ ಸಭೆ

ಮೂಡುಬಿದಿರೆ: ಯುಕೆಟಿಎಲ್ ಸಂಸ್ಥೆಯವರು 400ಕೆವಿ ಕಾಮಗಾರಿ ನಡೆಸುವ ಸಂದರ್ಭದಲ್ಲಿ ತೋಟ ನಾಶವಾಗಿ ದೌಜ೯ನ್ಯಕ್ಕೆ ಒಳಗಾಗಿದ್ದ ತೆಂಕಮಿಜಾರು ಗ್ರಾ. ಪಂ. ವ್ಯಾಪ್ತಿಯ ಬಡಗಮಿಜಾರು ಗ್ರಾಮದ ಭಾಸ್ಕರ್ ಶೆಟ್ಟಿ ಎಂಬ ರೈತಗೆ ಕಿಸಾನ್ ಸಂಘಟನೆಯು ಪರಿಹಾರ...

ಭ್ರಷ್ಟಾಚಾರ ಆರೋಪ: ಸಜಿಪಮೂಡ ಗ್ರಾ.ಪಂ ಸಭೆಯಲ್ಲಿ ಸಿಬ್ಬಂದಿಯನ್ನು ವಜಾಗೊಳಿಸಲು ಗ್ರಾಮಸ್ಥರ ಪಟ್ಟು

ಬಂಟ್ವಾಳ: ತಾಲ್ಲೂಕಿನ ಸಜಿಪ ಮೂಡ ಗ್ರಾಮದ 2025–26 ಸಾಲಿನ ಗ್ರಾಮ ಸಭೆ ದಿನಾಂಕ 10.12.2025 (ಬುಧವಾರ) ರಂದು ಪಂಚಾಯತ್ ಅಧ್ಯಕ್ಷೆ ಶೋಭಾ ಶೆಟ್ಟಿ ಅವರ ನೇತೃತ್ವದಲ್ಲಿ ಸಜಿಪ ಮೂಡ ಗ್ರಾಮ ಪಂಚಾಯತಿ...

Popular

Subscribe

spot_imgspot_img