ಮೂಲಭೂತ ಸೌಕಯ೯ಗಳಿಗಾಗಿ ಪರದಾಡುತ್ತಿವೆ 35ಕ್ಕೂ ಅಧಿಕ ಕುಟುಂಬಗಳು
ಮೂಡುಬಿದಿರೆ : ತಾಲೂಕಿನ ತೆಂಕಮಿಜಾರಿನಲ್ಲಿ ಬಡವರಿಗೆ ವಿತರಣೆ ಮಾಡಿರುವ ನಿವೇಶನ ಹಕ್ಕುಪತ್ರವು ನಕಲಿಯಾಗಿದ್ದರಿಂದ 35ಕ್ಕೂ ಅಧಿಕ ಕುಡುಬಿ ಕುಟುಂಬಗಳು ಮೂಲಭೂತ ಸೌಕಯ೯ಗಳಿಗಾಗಿ ಪರದಾಡುತ್ತಿವೆ. ತೆಂಕಮಿಜಾರು...
ಮೂಡುಬಿದಿರೆ : ರೋಟರಿ ಕ್ಲಬ್ನ ಸಾಂಸ್ಕೃತಿಕ ಚಟುವಟಿಕೆಗಳು ಭಾಂಧವ್ಯವನ್ನು ಸಮೃದ್ಧಗೊಳಿಸುತ್ತದೆ. ನೆಲದ ಸಂಸ್ಕೃತಿಯನ್ನು ಪ್ರತಿಬಿಂಬಿಸುವAತಹ ಕೆಲಸ ರೋಟರಿಯ ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್ನಂತ ಯುವ ಕ್ಲಬ್ಗಳಿಂದ ಆಗುತ್ತಿರುವುದು ಶ್ಲಾಘನೀಯ. ಕ್ಲಬ್...
ಮೂಡುಬಿದಿರೆ : ಇಲ್ಲಿನ ಬ್ಲಾಕ್ ಕಾಂಗ್ರೆಸ್ ಸಮಿತಿಯ ನವಂಬರ್ ತಿಂಗಳ ಮಾಸಿಕ ಸಭೆಯು ಸಮಾಜ ಮಂದಿರದಲ್ಲಿ ಭಾನುವಾರ ನಡೆಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಗೋಪಾಲ್ ಮಾರೂರು, ರುಕ್ಕಯ ಪೂಜಾರಿ, ಸಂತೋಷ್ ಶೆಟ್ಟಿ...
ಉಳ್ಳಾಲ, ನ.29: ಕೋಟೆಕಾರ್ ಪಟ್ಟಣ ಪಂಚಾಯತ್ನ ಸಾಮಾನ್ಯ ಸಭೆಯು ಅಧ್ಯಕ್ಷೆ ದಿವ್ಯಾ ಸತೀಶ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು.
ಸಭೆಯಲ್ಲಿ ಮಾತನಾಡಿದ13ನೇ ವಾರ್ಡಿನ ಎಸ್ಡಿಪಿಐ ಪಕ್ಷ ಬೆಂಬಲಿತ ಕೌನ್ಸಿಲರ್ ಹಾಗೂ ಆಡಳಿತ ಪಕ್ಷದ 14ನೇ...
ಮೂಡುಬಿದಿರೆ: ಪಡುಮಾನಾ೯ಡು ಗ್ರಾ. ಪಂ. ವ್ಯಾಪ್ತಿಯಲ್ಲಿ ಬಿ. ಎಸ್. ಎನ್. ಎಲ್. ಟವರ್ ನೆಟ್ ವಕ೯ ಶುಕ್ರವಾರದಿಂದ ಕಾಯಾ೯ರಂಭಗೊಂಡಿದ್ದು ಈ ಮೂಲಕ ಕಳೆದ ಹಲವು ವರ್ಷಗಳಿಂದ ಜನರನ್ನು ಕಾಡುತ್ತಿದ್ದ ನೆಟ್ವರ್ಕ್ ಸಮಸ್ಯೆಗೆ ಪರಿಹಾರ...