
ದೇರಳಕಟ್ಟೆ: ಸ್ವಾಗತ್ ಆಡಿಯೋರಿಯಂ ಶುಭಾರಂಭ ಪ್ರಯುಕ್ತ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ದೇರಳಕಟ್ಟೆ ಕೆ ಎಸ್ ಹೆಗ್ಗಡೆ ಅಸ್ಪತ್ರೆಯ ಹಾಗೂ ಜನಪ್ರಿಯ ಆಸ್ಪತ್ರೆ ಸಹಯೋಗದೊಂದಿಗೆ ರಕ್ತದಾನ ಶಿಬಿರ ಹಾಗೂ ಅರೋಗ್ಯ ಶಿಬಿರ ಅಕ್ಟೋಬರ್ 19 ಆದಿತ್ಯವಾರ ದೇರಳಕಟ್ಟೆಯ ಸ್ವಾಗತ್ ಆಡಿಯೋರಿಯಂ ನಲ್ಲಿ ಬೆಳಗ್ಗೆ 9:30ರಿಂದ ಮಧ್ಯಾಹ್ನ 1:30ರವರೆಗೆ ನಡೆಯಲಿದೆ. 8147555313 , 9902496695 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ.



