ಡಿಕೆಎಸ್ಸಿ ಸೆಂಟ್ರಲ್ ಕಮಿಟಿ ಉಪಾಧ್ಯಕ್ಷರಾದ ಜನಾಬ್ ಆಝೀಝ್ ಮೂಳೂರು ರವರಿಗೆ ಡಿಕೆಎಸ್ಸಿ ರಾಷ್ಟ್ರೀಯ ಸಮಿತಿಯಿಂದ ಸನ್ಮಾನ

Date:

ದುಬೈ: ಡಿಕೆಎಸ್ಸಿ ಸೆಂಟ್ರಲ್ ಕಮಿಟಿ ಉಪಾಧ್ಯಕ್ಷರಾದ ಜನಾಬ್ ಅಝೀಝ್ ಮುಳೂರು ರವರು ಯುಎಇ ಸಂದರ್ಶನದಲ್ಲಿದ್ದು, ಇವರಿಗೆ ರಾಷ್ಟ್ರೀಯ ಸಮಿತಿ ವತಿಯಿಂದ ಸನ್ಮಾನ ಕಾರ್ಯಕ್ರಮವು ಬುಧವಾರ ರಾತ್ರಿ ದೇರ ಸಿಟಿ ಅವಿನ್ಯೂ ಟವರ್ ನಲ್ಲಿರುವ ಯೂನಿಕ್ ಟೈಮ್ ಆಫೀಸ್ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಯುಎಇ ರಾಷ್ಟ್ರೀಯ ಸಮಿತಿಯ ಮುಖ್ಯ ಸಲಹೆಗಾರರಾದ ಹಾಜಿ ಎಂ ಇ ಮೂಳೂರು ಉಪಾಧ್ಯಕ್ಷರಾದ ಹಾಜಿ ಯೂಸುಫ್ ಅರ್ಲಪದವು, ಹಾಜಿ ಸುಲೇಮಾನ್ ಮೂಳೂರು, ಫೈನಾನ್ಸ್ ಸೆಕ್ರೆಟರಿ ಹಾಜಿ ಅಬ್ದುಲಾ ಪೆರುವಾಯಿ, ಕಮ್ಯುನಿಕೇಷನ್ ಸೆಕ್ರೆಟರಿ ಜನಾಬ್ ಸಮದ್ ಬೀರಾಲಿ, ಕಾರ್ಯದರ್ಶಿ ಕಮರುದ್ದೀನ್ ಗುರುಪುರ, ದೇರ ಯುನಿಟ್ ಯುನಿಟ್ ಅಧ್ಯಕ್ಷರಾದ ಜನಾಬ್ ಶಕೂರ್ ಮನಿಲ, ಕಾರ್ಯದರ್ಶಿ ಜನಾಬ್ ಸಿದ್ಧೀಕ್ ಉಳ್ಳಾಲ, ಹೋರ್ಲೆಝ್ ಯುನಿಟ್ ಅಧ್ಯಕ್ಷರಾದ ಜನಾಬ್ ಹಮೀದ್ ಸುಳ್ಯ ಹಾಗೂ ಅಬೂಶಗಾರ ಯುನಿಟ್ ಉಪಾಧ್ಯಕ್ಷರಾದ ರಫೀಕ್ ಸತ್ತಿಕ್ಕಲ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...