
ಮಂಜೇಶ್ವರ: ಕೇರಳ ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ಮಂಜೇಶ್ವರ ಗ್ರಾಮ ಪಂಚಾಯತ್ 09 ನೇ ವಾರ್ಡ್ ಮಚ್ಚಂಪ್ಪಾಡಿ ಬಿಜೆಪಿ ಅಭ್ಯರ್ಥಿ ಉದಯ ಬಡಾಜೆ, ಮಂಜೇಶ್ವರ ಬ್ಲಾಕ್ ಪಂಚಾಯತ್ ಬಿಜೆಪಿ ಅಭ್ಯರ್ಥಿ ರತನ್ ಕುಮಾರ್ ಹೊಸಂಗಡಿ, ಕಾಸರಗೋಡು ಜಿಲ್ಲಾ ಪಂಚಾಯತ್ ಬಿಜೆಪಿ ಅಭ್ಯರ್ಥಿ ಶ್ರೀಮತಿ ಜಯಂತಿ ಶೆಟ್ಟಿಯವರ ಪರ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷರಾದ ವಕೀಲ ಮಹಮ್ಮದ್ ಅಸ್ಗರ್, ಮತದಾರ ಭಾಂದವರಲ್ಲಿ ಮತಯಾಚಿಸಿದರು.






