ಬಂಟ್ವಾಳ: ಬೈಕ್ ಮತ್ತು ಕಾರು ನಡುವೆ ಅಪಘಾತದಲ್ಲಿ ದ್ವಿಚಕ್ರ ಚಾಲಕ ಮೃತಪಟ್ಟ ಘಟನೆ ಪುಂಜಾಲಕಟ್ಟೆಯಲ್ಲಿ ನಡೆದಿದೆ.

ಮೃತರನ್ನು ಮೂಲತಃ ಮಾರ್ನಬೈಲ್ ನವರಾದ ಈಗ ಕುಕ್ಕಾಜೆ ಇರಾ ಗ್ರಾಮದ ನೋಳ ನಿವಾಸಿ ತ್ವಾಹ ಇಮ್ರಾನ್ ಎಂದು ಗುರುತಿಸಲಾಗಿದೆ.

ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Date: