ಉಳ್ಳಾಲ:ಕುಂಡೂರು ಜುಮಾ ಮಸೀದಿಯ ಅಂಗ ಸಂಸ್ಥೆಯಾದ ನುಸ್ರತುಲ್ ಇಸ್ಲಾಂ ಸಮಿತಿಯ ಮಹಾಸಭೆಯು ಭಾನುವಾರ ನಡೆಯಿತು.ಈ ಸಭೆಯಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ ಎಸ್ ಮುಹಮ್ಮದ್ ರಫೀಕ್ ಅಂಬ್ಲಮೊಗರು, ಕಾರ್ಯದರ್ಶಿ ಯಾಗಿ ಅಶ್ರಫ್ ಎಸ್ .ಎಮ್.ಕೋಶಾಧಿಕಾರಿ ಯಾಗಿ ಅಬೂಬಕ್ಕರ್ ಬೀಡಿ, ಲೆಕ್ಕ ಪರಿಶೋಧಕರಾಗಿ ಸಿದ್ದೀಕ್ ಎಸ್ ರಾಝ್, ಉಪಾಧ್ಯಕ್ಷರಾಗಿ ಹಂಝ ಮದಕ, ಜತೆ ಕಾರ್ಯದರ್ಶಿಯಾಗಿ ರಿಝ್ವಾನ್, ಪ್ರದಾನ ಸಲಹೆಗಾರಾಗಿ ಅಬುಸಾಲಿ ಎಸ್.ಬಿ. ಹಾಗೂ 17 ಮಂದಿಯನ್ನು ನೂತನ ಕಾರ್ಯಕಾರಿ ಸಮಿತಿ ಸದಸ್ಯ ರನ್ನಾಗಿ ಆಯ್ಕೆ ಮಾಡಲಾಯಿತು.


