ಕಾರವಾರ: ಸಭಾಧ್ಯಕ್ಷ ಡಾ. ಯು.ಟಿ. ಖಾದರ್ ಫರೀದ್ ರವರ ಹುಟ್ಟು ಹಬ್ಬದ ಪ್ರಯುಕ್ತ ಅಬ್ದುಲ್ ಇಬ್ರಾಹಿಂ ಕಲ್ಲೂರು ರವರ ನೇತೃತ್ವದಲ್ಲಿ ಕಲ್ಲೂರ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ಕಾರವಾರ ಜಿಲ್ಲಾ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಬಿಣಗಾ, ಅಸ್ನರ್ ಖಾನ್ ಎಂಜಿನಿಯರ್, ಇಬ್ರಾಹಿಂ ಬಾಬು ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.



