ನಾಲ್ಕು ವರ್ಷ ಪೂರೈಸಿದ ತಾಜುಲ್ ಉಲಮಾ ಆಂಬುಲೆನ್ಸ್ ವಿಟ್ಲ

Date:

ವಿಟ್ಲ: ಸುನ್ನೀ ಕೋ ಓರ್ಡಿನೇಷನ್ ಸಮಿತಿ ವಿಟ್ಲ ವತಿಯಿಂದ ಸಾರ್ವಜನಿಕ ಸೇವೆಯಲ್ಲಿ ನಿರತವಾಗಿರುವ ಆಂಬುಲೆನ್ಸ್ ಸೇವೆ ನಾಲ್ಕು ವರ್ಷ ಪೂರೈಸಿತು.ತಾಜುಲ್ತಾ ಜುಲ್ ಉಲಮಾ ಸ್ಮರಣಾರ್ಥ ಸಾರ್ವಜನಿಕ ಸೇವೆ ಸಲ್ಲಿಸುತ್ತಾ ತಾಜುಲ್ ಉಲಮಾ ನಿರ್ವಹಣಾ ಸಮಿತಿ ಉತ್ತಮ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ನಾಲ್ಕು ವರ್ಷ ತೃಪ್ತಿದಾಯಕ ಆಂಬುಲೆನ್ಸ್ ಸೇವೆ ಸಲ್ಲಿಸಿದೆ. ಅದೆಷ್ಟೋ ಬಡವರಿಗೆ ಆಸರೆಯಾಗಿರುವ ಆಂಬುಲೆನ್ಸ್ ಇದೀಗ 4 ನೇ ವಾರ್ಷಿಕ ಪ್ರಯುಕ್ತ 5 ಬಡ ಕುಟುಂಬಗಳಿಗೆ ಕಿಟ್ ಮತ್ತು ಧನಸಹಾಯ ನೀಡಲಾಯಿತು. ಅದರ ಜೊತೆಗೆ ಸಾಂತ್ವನದ ಸ್ಟಿಕರ್ ಕೂಡ ಬಿಡುಗಡೆ ಮಾಡಲಾಯಿತು.

ಆಂಬುಲೆನ್ಸ್ ಕೋಡಿನೇಟರ್ ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ ಚೀಫ್ ಕೋಡಿನೇಟರ್ ಮುಸ್ತಫ ಕೋಡಪದವು, ಕೋಡಿನೇಟರ್ ಅಬ್ದುಲ್ ಹಕೀಮ್ ಕಂಬಳಬೆಟ್ಟು, ಕಾರ್ಯದರ್ಶಿ ಜಾಝ್ ಅಳಿಕೆ,ಎಸ್ ವೈ ಎಸ್ ವಿಟ್ಲ ಝೋನ್ ಅಧ್ಯಕ್ಷರಾದ ರಹೀಮ್ ಸಖಾಫಿ,ರಫೀಕ್ ಒಕ್ಕೆತ್ತೂರು,ಅಝೀಝ್
ಕುಲಾಲ್ ಮತ್ತಿತರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ದಕ್ಕೆಯಲ್ಲಿ ಲೈಟ್ ಕಂಬ ಬಿದ್ದು ಕಾರ್ಮಿಕ ಮೃತ್ಯು: ಸೂಕ್ತ ಪರಿಹಾರಕ್ಕೆ ಎಸ್.ಡಿ.ಟಿ.ಯು ಆಗ್ರಹ.

ಮಂಗಳೂರು:ಪೆ22: ಮಂಗಳೂರಿನ ದಕ್ಕೆಯಲ್ಲಿ ಲೈಟ್ ಕಂಬ ಬಿದ್ದು ತಮಿಳುನಾಡಿನ ಮೀನು ಕಾರ್ಮಿಕ...

‘ನಮ್ಮ ನಡಿಗೆ ಮುಡಿಪು ಪುಣ್ಯ ಕ್ಷೇತ್ರದ ಕಡೆಗೆ’ ಆದ್ಯಾತ್ಮಿಕ ಜಾಥಾ

ಉಳ್ಳಾಲ‌: ಕಥೊಲಿಕ್ ಸಭಾ ಮಂಗಳೂರು ಪ್ರದೇಶ್ ವತಿಯಿಂದ ಭಾನುವಾರ ನಡೆದ 'ನಮ್ಮ...

ಮಸ್ಜಿದ್ ಬಿಲಾಲ್ ಸಜಿಪನಡು ಇದರ ನೂತನ ಅಧ್ಯಕ್ಷರಾಗಿ ಜಾಬಿರ್ ಮತ್ತು ಕಾರ್ಯದರ್ಶಿಯಾಗಿ ಇರ್ಶಾದ್

ಉಳ್ಳಾಲ: ಮಸ್ಜಿದ್ ಬಿಲಾಲ್ ಸಲಫಿ ಜುಮಾ ಮಸೀದಿ ಸಜಿಪನಡು ಇದರ ವಾರ್ಷಿಕ...

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...