
ಶೈಕ್ಷಣಿಕ ಅಭಿವೃದ್ಧಿ ಯ ಜೊತೆಗೆ ಬೆಳೆಯಲು ಈ ಸಮನ್ವಯ ಅವಕಾಶ ನೀಡುತ್ತದೆ. ಬಿ ಮೊಹಮ್ಮದ್ ತುಂಬೆ
ಸಮನ್ಯಯದ ಸ್ಥಾಪಕ ಅಧ್ಯಕ್ಷರಾದ ಕೆ ಎಂ ಕೆ ಮಂಜನಾಡಿಯವರು ಪ್ರಾಸ್ತಾವಿಕದೊಂದಿಗೆ ಸ್ವಾಗತ ನೀಡಿದರು.
ಸಮನ್ಚಯವು ಜಿಲ್ಲೆಯಲ್ಲಿ ಶೈಕ್ಷಣಿಕ ಮತ್ತು ಮಾನವೀಯ ನೆಲೆಯಲ್ಲಿ ಕಾರ್ಯಚರಿಸುತ್ತದೆ ತಾವೆಲ್ಲರೂ ಸಮನ್ವಯದೊಂದಿಗೆ ಜತೆಯಾಗಿರಿ ಎಂದು ಸಮನ್ವಯದ ಜಿಲ್ಲಾ ಅಧ್ಯಕ್ಷರಾದ ಅಬ್ದುಲ್ ಮಜೀದ್ ರವರು ಕರೆ ನೀಡಿದರು.
ಉಳ್ಳಾಲ ಹಾಗೂ ಮಂಗಳೂರು ಘಟಕದ ಅಧ್ಯಕ್ಷರಾದ ಬಿ ಎಂ ರಫೀಕ್ ತುಂಬೆ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯ ಲ್ಲಿ ಬಂಟ್ವಾಳ ಘಟಕದ ಪ್ರದಾಮ ಕಾರ್ಯದರ್ಶಿ ಹಾರೀಶ್ ಬಾಂಬಿಲ ಉಪಸ್ಥಿತರಿದ್ದರು.ಉಳ್ಳಾಲ ಘಟಕದ ಕಾರ್ಯದರ್ಶಿ ರಸೂಲ್ ಖಾನ್ ಕಾರ್ಯಕ್ರಮ ನಿರೂಪಿಸಿದರು
ಒತ್ರಡ ನಿರ್ವಹಣೆ ಹೇಗೆ ಎಂಬುವುದರ ಬಗ್ಗೆ ಕಣಚೂರು ಆಸ್ಪತ್ರೆಯ ಆಡಳಿತಾಧಿಕಾರಿಯಾದ ರೋಹನ್ ಮೋನಿಶ್ ರವರು ಕಾರ್ಯಗಾರ ನಡೆಸಿಕೊಟ್ಟರು
ಬಾಮಿ ಶಾಲೆಯ ಮುಖ್ಯ ಶಿಕ್ಷಕ ನಾಸಿರ್ ರವರು ಧನ್ಯವಾದವಿತ್ತರು