ಪುತ್ತೂರು ಗೋಸಾಗಾಟಗಾರನ ಮೇಲೆ ಶೂಟೌಟ್ ಪ್ರಕರಣ:ನ್ಯಾಯಾಂಗ ತನಿಖೆಗೆ ಒತ್ತಾಯಿಸಿ X(ಟ್ವಿಟರ್) ಅಭಿಯಾನ

Date:

ಸರ್ಕಾರ, ಪೋಲಿಸ್ ಇಲಾಖೆ ಪುತ್ತೂರು ಶಾಸಕರು ಹಾಗೂ ಬಿಜೆಪಿ ಕಾಂಗ್ರೆಸ್ ವಿರುದ್ಧ ವ್ಯಾಪಕ ಆಕ್ರೋಶ

ಮಂಗಳೂರು: ಪುತ್ತೂರು ತಾಲೂಕಿನ ಈಶ್ವರಮಂಗಳದ ಬೆಳ್ಳಿಚ್ಚಡವು ಎಂಬಲ್ಲಿ ಗೋಸಾಗಾಟಗಾರನ ವಿರುದ್ಧ ಶೂಟೌಟ್ ಪ್ರಕರಣವು ನಕಲಿ ಎಂದು ಆರೋಪಿಸಿ ಹಾಗೂ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿ ಹಲವಾರು ಸಾಮಾಜಿಕ ಜಾಲತಾಣ ಬಳಕೆದಾರರು #DKPoliceFakeFiring

#WeDemandJudicialEnquiry

ಎಂಬ ಹ್ಯಾಶ್ ಟ್ಯಾಗ್ ಬಳಸಿಕೊಂಡು X ಅಭಿಯಾನ ನಡೆಸಿದ್ದಾರೆ.ಅಭಿಯಾನದುದ್ದಕ್ಕೂ ಪೋಲಿಸ್ ಇಲಾಖೆ, ಪುತ್ತೂರು ಶಾಸಕ ಅಶೋಕ್ ರೈ ,ರೌಡಿಶೀಟರ್ ಅರುಣ್ ಕುಮಾರ್ ಪುತ್ತಿಲನ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.ಒಟ್ಟಾರೆಯಾಗಿ ಈ ಶೂಟೌಟ್ ಪ್ರಕರಣವು ನಕಲಿಯಾಗಿದ್ದು, ವ್ಯಾಪಾರಿಯು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ತೆರಿಗೆ ಪಾವತಿಸಿ ಹಿಂದು ಬಾಂದವರಿಂದ ಜಾನುವಾರು ಖರೀದಿಸಲಾಗಿದೆ,ಹಾಗೂ ಹತ್ತಿರದಿಂದ ಶೂಟೌಟ್ ಮಾಡಲಾಗಿದೆ.ಜನಮನ ಕಾರ್ಯಕ್ರಮದಲ್ಲಿ ಆದ ಅಸ್ತವ್ಯಸ್ತತೆಯ ಮುಜುಗರದಿಂದ ತಪ್ಪಿಸಿಕೊಳ್ಳಲು ವ್ಯವಸ್ಥಿತವಾಗಿ ಷಡ್ಯಂತರ ನಡೆಲಾಗಿದೆ.ಎಂದು ಸಾಮಾಜಿಕ ಜಾಲತಾಣದಲ್ಲಿ ಆರೋಪ ವ್ಯಕ್ತವಾಗಿದೆ.ಮತ್ತೊಬ್ಬ ಬಳಕೆದಾರರುಉತ್ತರ ಪ್ರದೇಶದ ಬಿಜೆಪಿ ಸಂಸದ ಸಂಗೀತ್ ಸೋಮ್ ಸೇರಿದಂತೆ ಇನ್ನಿತರ ಕೆಲವು ಬಿಜೆಪಿ ಶಾಸಕರ ಒಡೆತದ ಕಂಪನಿಯ ಮುಖಾಂತರವೇ ರಫ್ತು ಆಗುತ್ತಿರುವಾಗ ಈಕಡೆ ಯಾಕೆ ಬಿಜೆಪಿ ಹಾಗೂ ಕಾಂಗ್ರೆಸ್ ಜಂಟಿಯಾಗಿ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ,ಎಂದು ಆರೋಪಿಸಿದ್ದಾರೆ

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...