

ಶರಫುಲ್ ಉಲಮಾ ಮೆಮೋರಿಯಲ್ ಸಾದಾತ್ ರಿಲೀಫ್ ಫೌಂಡೇಶನ್ ವತಿಯಿಂದ ಸಾದಾತುಗಳಿಗೆ ಕಿಟ್ ವಿತರಣಾ ಕಾರ್ಯಕ್ರಮ
ಮಂಜನಾಡಿ: ಮಂಜನಾಡಿ ಅಲ್-ಮದೀನ ದುಬೈ ಸಮಿತಿ, ಶರಫುಲ್ ಉಲಮಾ ಮೆಮೋರಿಯಲ್ ಸಾದಾತ್ ರಿಲೀಫ್ ಫೌಂಡೇಶನ್ ವತಿಯಿಂದ ಸಾದಾತುಗಳಿಗೆ ಕಿಟ್ ವಿತರಣಾ ಕಾರ್ಯಕ್ರಮ ಮಂಜನಾಡಿ ಅಲ್ ಮದೀನ ವಠಾರಲ್ಲಿ ನಡೆಯಿತು.
ಅಲ್ ಮದೀನ ದ ಅವಾ ಕಾಲೇಜ್ ಪ್ರಾಂಶುಪಾಲರ ಹುಸೈಸ್ ತಂಙಳ್ ದುಅ ನೆರವೇರಿಸಿದರು.
ಅಲ್-ಮದೀನ ಮಹಿಳಾ ಕಾಲೇಜಿನ ಪ್ರಾಂಶುಪಾಲ ಮುನೀರ್ ಕಾಮಿಲ್ ಸಖಾಫಿ ದಿಕ್ಸೂಚಿ ಭಾಷಣಗೈದರು.
ಅಲ್- ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ನ ಕಾರ್ಯದರ್ಶಿ ಅಬ್ದುಲ್ ಖಾದರ್ ಸಖಾಫಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಅಲ್- ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ನ ನಿರ್ದೇಶಕ ಮೊಹಮ್ಮದ್ ಅಂಜಾದಿ, ಅಲ್ ಮದೀನ ದುಬೈ ಸಮಿತಿ ಸದಸ್ಯ ಇಕ್ಬಾಲ್ ಪೊಟ್ಟೋಳಿಕೆ, ಸುಹೈಲ್ ತಂಙಳ್ ಮಾಡೂರು, ಸಯ್ಯದ್ ಅಬ್ದುಲ್ ರಹ್ಮಾನ್ ಪಾಂಡವರಕಲ್ಲು, ಅಬ್ದುಲ್ ರಹ್ಮಾನ್ ಸ ಅದಿ ಕಡಂಬರ್, ಸುಬ್ಬಗೋಳಿ ಮಸೀದಿಯ ಅಧ್ಯಕ್ಷ ಮೊಹಮ್ಮದ್ ಹಾಜಿ , ಮಂಜನಾಡಿ ಗ್ರಾ.ಪಂ ಸದಸ್ಯ ಕುಂಞ ಬಾವಾ ಹಾಜಿ,
,ಅಬ್ದುಲ್ ರಝಾಕ್ ಮಾಸ್ಟರ್ ಉಪಸ್ಥಿತರಿದ್ದರು.