ಶರಫುಲ್ ಉಲಮಾ ಮೆಮೋರಿಯಲ್ ಸಾದಾತ್ ರಿಲೀಫ್ ಫೌಂಡೇಶನ್ ವತಿಯಿಂದ ಸಾದಾತುಗಳಿಗೆ ಕಿಟ್ ವಿತರಣಾ ಕಾರ್ಯಕ್ರಮ

Date:

ಶರಫುಲ್ ಉಲಮಾ ಮೆಮೋರಿಯಲ್ ಸಾದಾತ್ ರಿಲೀಫ್ ಫೌಂಡೇಶನ್ ವತಿಯಿಂದ ಸಾದಾತುಗಳಿಗೆ ಕಿಟ್ ವಿತರಣಾ ಕಾರ್ಯಕ್ರಮ

ಮಂಜನಾಡಿ: ಮಂಜನಾಡಿ ಅಲ್-ಮದೀನ ದುಬೈ ಸಮಿತಿ, ಶರಫುಲ್ ಉಲಮಾ ಮೆಮೋರಿಯಲ್ ಸಾದಾತ್ ರಿಲೀಫ್ ಫೌಂಡೇಶನ್ ವತಿಯಿಂದ ಸಾದಾತುಗಳಿಗೆ ಕಿಟ್ ವಿತರಣಾ ಕಾರ್ಯಕ್ರಮ ಮಂಜನಾಡಿ ಅಲ್ ಮದೀನ ವಠಾರಲ್ಲಿ ನಡೆಯಿತು.

ಅಲ್ ಮದೀನ ದ ಅವಾ ಕಾಲೇಜ್ ಪ್ರಾಂಶುಪಾಲರ ಹುಸೈಸ್ ತಂಙಳ್ ದುಅ ನೆರವೇರಿಸಿದರು.

ಅಲ್-ಮದೀನ ಮಹಿಳಾ ಕಾಲೇಜಿನ ಪ್ರಾಂಶುಪಾಲ ಮುನೀರ್ ಕಾಮಿಲ್ ಸಖಾಫಿ ದಿಕ್ಸೂಚಿ ಭಾಷಣಗೈದರು.

ಅಲ್- ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ನ ಕಾರ್ಯದರ್ಶಿ ಅಬ್ದುಲ್ ಖಾದರ್ ಸಖಾಫಿ
ಕಾರ್ಯಕ್ರಮದ ಅಧ್ಯಕ್ಷತೆ ‌ವಹಿಸಿದರು.

ಅಲ್- ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ನ ನಿರ್ದೇಶಕ ಮೊಹಮ್ಮದ್ ಅಂಜಾದಿ, ಅಲ್ ಮದೀನ ದುಬೈ ಸಮಿತಿ ಸದಸ್ಯ ಇಕ್ಬಾಲ್ ಪೊಟ್ಟೋಳಿಕೆ, ಸುಹೈಲ್ ತಂಙಳ್ ಮಾಡೂರು, ಸಯ್ಯದ್ ಅಬ್ದುಲ್ ರಹ್ಮಾನ್‌ ಪಾಂಡವರಕಲ್ಲು, ಅಬ್ದುಲ್ ರಹ್ಮಾನ್ ಸ ಅದಿ‌ ಕಡಂಬರ್, ಸುಬ್ಬಗೋಳಿ ಮಸೀದಿಯ ‌ಅಧ್ಯಕ್ಷ ಮೊಹಮ್ಮದ್ ಹಾಜಿ , ಮಂಜನಾಡಿ ಗ್ರಾ.ಪಂ ಸದಸ್ಯ ಕುಂಞ ಬಾವಾ ಹಾಜಿ,
,ಅಬ್ದುಲ್ ರಝಾಕ್ ಮಾಸ್ಟರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಜುಲೈ 20: ಕಲ್ಲಡ್ಕ ಮಸೀದಿಯ ನೂತನ ಖಾಝಿಯಾಗಿ ಜಿಫ್ರಿ ಮುತ್ತುಕೋಯಾ ತಂಙಳ್ ಅಧಿಕಾರ ಸ್ವೀಕಾರ

ಬಂಟ್ವಾಳ: ಇತ್ತೀಚೆಗೆ ನಿಧನರಾದ ಶೈಖುನಾ ತ್ವಾಖಾ ಉಸ್ತಾದ್ ಅವರ ಉತ್ತರಾಧಿಕಾರಿಯಾಗಿ ಕಲ್ಲಡ್ಕ...

ಉಚ್ಚಿಲ: ಸೋಮೇಶ್ವರ ಪೆಟ್ರೋಲ್ ಪಂಪ್‌ನಲ್ಲಿ ಸ್ಪೀಡ್-೧೦೦ ಮಾರುಕಟ್ಟೆಗೆ ಬಿಡುಗಡೆ

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಪರಿಚಯಿಸಿರುವ ಅತಿ ಉನ್ನತ ಮಟ್ಟದ...

ಟಿಪ್ಪುನಗರ ದಾರುನ್ನಜಾತ್ ಎಜುಕೇಶನಲ್ ಸೆಂಟರ್ ವಿದ್ಯಾಸಂಸ್ಥೆಯ 16ನೇ ವಾರ್ಷಿಕೋತ್ಸವದ ಸ್ವಾಗತ ಸಮಿತಿ ರಚನೆ

ವಿಟ್ಲ: ವಿಟ್ಲದ ಟಿಪ್ಪು ನಗರ ದಾರುನ್ನಜಾತ್ ಎಜುಕೇಶನಲ್ ಸೆಂಟರ್ ವಿದ್ಯಾಸಂಸ್ಥೆಯ 16ನೇ...