ಉಳ್ಳಾಲ: ಕಿನ್ಯಾ ಅಲ್ ಅಮೀನ್ ಚಾರಿಟೇಬಲ್ ಟ್ರಸ್ಟ್‌ನ (ರಿ.) 2026-28ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ನಡೆಯಿತು.

ಅಧ್ಯಕ್ಷರಾಗಿ ಆರಿಫ್ ಕಿನ್ಯಾ, ಉಪಾಧ್ಯಕ್ಷರಾಗಿ ಬಿ. ಅಬ್ದುಲ್ ಗಫೂರ್, ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್, ಜಂಟಿ ಕಾರ್ಯದರ್ಶಿಯಾಗಿ ಕಲೀಲ್ ಕಿನ್ಯಾ,ಕೋಶಾಧಿಕಾರಿಯಾಗಿ ರಹಮಾನ್ ಮೀಂಪ್ರಿ ಆಯ್ಕೆಯಾದರು.



