VL TV Kannada

1556 POSTS

Exclusive articles:

ತೆಂಕಮಿಜಾರಿನಲ್ಲಿ ಕುಡುಬಿ ಕುಟುಂಬಗಳಿಗೆ ನಕಲಿ ಹಕ್ಕುಪತ್ರ ವಿತರಣೆ

ಮೂಲಭೂತ ಸೌಕಯ೯ಗಳಿಗಾಗಿ ಪರದಾಡುತ್ತಿವೆ 35ಕ್ಕೂ ಅಧಿಕ ಕುಟುಂಬಗಳು ಮೂಡುಬಿದಿರೆ : ತಾಲೂಕಿನ ತೆಂಕಮಿಜಾರಿನಲ್ಲಿ ಬಡವರಿಗೆ ವಿತರಣೆ ಮಾಡಿರುವ ನಿವೇಶನ ಹಕ್ಕುಪತ್ರವು ನಕಲಿಯಾಗಿದ್ದರಿಂದ 35ಕ್ಕೂ ಅಧಿಕ ಕುಡುಬಿ ಕುಟುಂಬಗಳು ಮೂಲಭೂತ ಸೌಕಯ೯ಗಳಿಗಾಗಿ ಪರದಾಡುತ್ತಿವೆ. ತೆಂಕಮಿಜಾರು...

ರೋಟರಿ ಸಂಭ್ರಮ 2025: ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ

ಮೂಡುಬಿದಿರೆ : ರೋಟರಿ ಕ್ಲಬ್‌ನ ಸಾಂಸ್ಕೃತಿಕ ಚಟುವಟಿಕೆಗಳು ಭಾಂಧವ್ಯವನ್ನು ಸಮೃದ್ಧಗೊಳಿಸುತ್ತದೆ. ನೆಲದ ಸಂಸ್ಕೃತಿಯನ್ನು ಪ್ರತಿಬಿಂಬಿಸುವAತಹ ಕೆಲಸ ರೋಟರಿಯ ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್‌ನಂತ ಯುವ ಕ್ಲಬ್‌ಗಳಿಂದ ಆಗುತ್ತಿರುವುದು ಶ್ಲಾಘನೀಯ. ಕ್ಲಬ್...

ಬ್ಲಾಕ್ ಕಾಂಗ್ರೆಸ್ ಸಮಿತಿಯ ಮಾಸಿಕ ಸಭೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

ಮೂಡುಬಿದಿರೆ : ಇಲ್ಲಿನ ಬ್ಲಾಕ್ ಕಾಂಗ್ರೆಸ್ ಸಮಿತಿಯ ನವಂಬರ್ ತಿಂಗಳ ಮಾಸಿಕ ಸಭೆಯು ಸಮಾಜ ಮಂದಿರದಲ್ಲಿ ಭಾನುವಾರ ನಡೆಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಗೋಪಾಲ್ ಮಾರೂರು, ರುಕ್ಕಯ ಪೂಜಾರಿ, ಸಂತೋಷ್ ಶೆಟ್ಟಿ...

ವಕ್ಫ್ ಉಮೀದ್ ಪೋರ್ಟಲ್‌ನ ದೋಷಗಳನ್ನು ಸರಿಪಡಿಸಿ ಕಾಲಾವಕಾಶ ನೀಡಿ: ಪ್ರಧಾನಿಗೆ ಗ್ರ್ಯಾಂಡ್ ಮುಫ್ತಿ ಪತ್ರ

ಕೋಝಿಕ್ಕೋಡ್: ಕೇಂದ್ರ ವಕ್ಫ್ ಪೋರ್ಟಲ್ ಆದ 'ಉಮೀದ್' ನಲ್ಲಿ ವಕ್ಫ್ ಆಸ್ತಿಗಳ ವಿವರಗಳನ್ನು ನೋಂದಾಯಿಸಲು ಡಿಸೆಂಬರ್ 5 ರಂದು ಗಡುವು ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಪೋರ್ಟಲ್‌ನಲ್ಲಿನ ತಾಂತ್ರಿಕ ದೋಷಗಳನ್ನು ಸರಿಪಡಿಸಬೇಕು ಮತ್ತು ಮಾಹಿತಿ...

ಸರಕಾರಿ ಜಾಗದಲ್ಲಿ ಎಫ್‌ಎಸ್‌ಟಿಪಿ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣಕ್ಕೆ ಕೋಟೆಕಾರ್ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಅಕ್ಷೇಪ

ಉಳ್ಳಾಲ, ನ.29: ಕೋಟೆಕಾರ್ ಪಟ್ಟಣ ಪಂಚಾಯತ್‌ನ ಸಾಮಾನ್ಯ ಸಭೆಯು ಅಧ್ಯಕ್ಷೆ ದಿವ್ಯಾ ಸತೀಶ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು. ಸಭೆಯಲ್ಲಿ ಮಾತನಾಡಿದ13ನೇ ವಾರ್ಡಿನ ಎಸ್ಡಿಪಿಐ ಪಕ್ಷ ಬೆಂಬಲಿತ ಕೌನ್ಸಿಲರ್ ಹಾಗೂ ಆಡಳಿತ ಪಕ್ಷದ 14ನೇ...

Breaking

ಪಿಕಪ್ ಢಿಕ್ಕಿ ಹೊಡೆಸಿ ಕೊಲೆ, ಮೃತರ ಮನೆಗೆ ಬಿಜೆಪಿ ನಿಯೋಗ ಭೇಟಿ

ಉಳ್ಳಾಲ‌: ಐದು ದಿನಗಳ ಹಿಂದೆ ಬೋಳಿಯಾರ್ ಸಮೀಪ ಪಿಕಪ್ ಢಿಕ್ಕಿ ಹೊಡೆದು...

ಜಾಮಿಅಃ ಅಝೀಝಿಯಾ ಸಮ್ಮೇಳನ: ಉಳ್ಳಾಲ ಝಿಯಾರತ್ ನೊಂದಿಗೆ ಪ್ರಚಾರಕ್ಕೆ ಚಾಲನೆ

ಮಂಗಳೂರು: ಕೇರಳದ ಕೊಡುಂಗಲ್ಲೂರಿನ ಮಾಡವನ ಪ್ರದೇಶದಲ್ಲಿ ತಲೆಯೆತ್ತಿ ನಿಂತಿರುವ ಧಾರ್ಮಿಕ ಮತ್ತು...

ಜನರಿಗೆ ತಾಲೂಕು ಮಟ್ಟದ ಆಸ್ಪತ್ರೆ ನೀಡಿ: ಮುನೀರ್ ಕಾಟಿಪಳ್ಳ

ಮೂಡುಬಿದಿರೆ: ಬಡಜನರಿಗೆ ಹೆಚ್ಚು ಬಾಧೆ ಕೊಡುವುದು ಆರೋಗ್ಯದ ಸಮಸ್ಯೆ. ಜನರ ಬೇಡಿಕೆ...

ಆಲ್ ಇಂಡಿಯಾ ಪ್ರಾಕ್ಟಿಸಿಂಗ್ ಲಾಯರ್ಸ್ ಕೌನ್ಸಿಲ್‌ನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಅಸ್ತಿತ್ವಕ್ಕೆ

ಅಧ್ಯಕ್ಷರಾಗಿ ಅಡ್ವೊಕೇಟ್ ಸಿದ್ದಿಕ್ ಹಾಜಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಡ್ವೊಕೇಟ್ ತಾಜುದ್ದೀನ್...
spot_imgspot_img