ಕರಾವಳಿ

ಆಟೋ ರಿಕ್ಷಾಕ್ಕೆ ಲಾರಿ ಡಿಕ್ಕಿ : ಭೀಕರ ಅಪಘಾತಕ್ಕೆ ಆಟೋ ಚಾಲಕ ರಫೀಕ್ ಬಲಿ

ಪಡುಬಿದ್ರಿ: ಲಾರಿಯೊಂದು ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಬೈಪಾಸ್ ಬಳಿ ಇಂದು ಬೆಳಗ್ಗೆ ಸಂಭವಿಸಿದೆ. ಹೆಜಮಾಡಿ ಮಾಸ್ತಿಕಟ್ಟೆ ನಿವಾಸಿ ರಫೀಕ್...

ಹೊಸಬೆಟ್ಟು ಗ್ರಾಮಸಭೆ: ಹಕ್ಕುಪತ್ರ ಸಿಕ್ಕಿದೆ, ನಿವೇಶನ ನೀಡಿಲ್ಲ: ಮನೆಗಾಗಿ 16 ವರುಷಗಳಿಂದ ಮಹಿಳೆಯ ಅಲೆದಾಟ

ಮೂಡುಬಿದಿರೆ: ಕಳೆದ 16 ವರುಷಗಳಿಂದ ತಾನು ನಿವೇಶನಕ್ಕಾಗಿ ಪಂಚಾಯತ್ ಗೆ ಅಜಿ೯ ನೀಡುತ್ತಾ ಬಂದಿದ್ದೇನೆ. 7 ವಷ೯ಗಳ ಹಿಂದೆ ಹಕ್ಕುಪತ್ರ ಸಿಕ್ಕಿದೆ ಆದರೆ ಇನ್ನೂ ಕೂಡಾ ನಿವೇಶನ ನೀಡಿಲ್ಲ, ನಾನು ಮಗಳೊಂದಿಗೆ...

ಅ. 18 : ಶ್ರೀ ಮಹಾವೀರ ಕಾಲೇಜಿನಲ್ಲಿಅಂತರ್ ಕಾಲೇಜು ಭಾಷಣ ಸ್ಪರ್ಧೆ

ಮೂಡುಬಿದಿರೆ: ಇಲ್ಲಿನ ಶ್ರೀ ಮಹಾವೀರ ಕಾಲೇಜಿನಲ್ಲಿ ಅ.೧೮ ರಂದು ಮಹಾತ್ಮಾ ಗಾಂಧೀ ವಿಚಾರಧಾರೆ ಕುರಿತು ಎಸ್. ಡಿ. ಸಾಮ್ರಾಜ್ಯ ಸ್ಮಾರಕ ಮಂಗಳೂರು ವಿ. ವಿ. ಮಟ್ಟದ ಅಂತರ್ ಕಾಲೇಜು ಭಾಷಣ ಸ್ಪರ್ಧೆ ನಡೆಯಲಿದೆ....

ಕೃಷಿ ಬದುಕು ಋಷಿ ಬದುಕಿಗೆ ಸಮ : ಡಾ. ನಾಗರಾಜ ಶೆಟ್ಟಿ

ಮೂಡುಬಿದಿರೆ: ಮಣ್ಣಿನ ಕಣಕಣದಲ್ಲೂ ಅಂತರ್ಯಾಮಿಯಾಗಿರುವ ಸತ್ಯ ಸತ್ವವನ್ನು ಅರ್ಥೈಸಿಕೊಂಡು ತೊಡಗಿಸಿಕೊಂಡರೆ ಜೀವನದಲ್ಲಿ ಯಶಸ್ಸು ಸಿದ್ದ. ಕೃಷಿ ಬದುಕಿನಲ್ಲಿ ತಂತ್ರಜ್ಞಾನ ಬಳಕೆ ಕೃಷಿ ಪ್ರವಾಸೋದ್ಯಮ ಆರ್ಥಿಕ ಬೆಂಬಲ ಮತ್ತು ಉದ್ಯಮಶೀಲತೆಯಂತಹ ಹಲವು ಸಾಧ್ಯತೆಗಳಿವೆ. ಕೃಷಿ...

ತಾಲಿಬಾನ್ ನೀತಿಗೆ ಮಣಿದ ಬಿಜೆಪಿ ಸರ್ಕಾರದ ನಡೆಗೆ ಉಳ್ಳಾಲ ಬ್ರಾಕ್ ಮಹಿಳಾ ಕಾಂಗ್ರೆಸ್ ಖಂಡನೆ

ತಾಲಿಬಾನ್ ವಿದೇಶಾಂಗ ಸಚಿವರ ಭೇಟಿಯ ವೇಳೆ, ಮಹಿಳಾ ಪತ್ರಕರ್ತರನ್ನು ಹೊರಗಿಟ್ಟು "ಪುರುಷರಿಗೆ ಮಾತ್ರ ಪತ್ರಿಕಾಗೋಷ್ಠಿ ನಡೆಸಲು ಅವಕಾಶ ನೀಡಿದ ಕೇಂದ್ರ ಸರ್ಕಾರದ ನಡೆಯನ್ನು ಉಳ್ಳಾಲ ವಲಯ ಮಹಿಳಾ ಕಾಂಗ್ರೆಸ್ ತೀವವಾಗಿ ಖಂಡಿಸಿದೆ. "ನಮ್ಮ ದೇಶದ...

Popular

Subscribe

spot_imgspot_img