ಕರಾವಳಿ

ಮೂಡುಬಿದಿರೆ ಪುರಸಭೆ ಆಡಳಿತ ಅವಧಿ ವಿಸ್ತರಣೆ ಕೋರಿ ಹೈಕೋರ್ಟ್ ಮೆಟ್ಟಿಲೇರಲು ಬಿಜೆಪಿ ಸಿದ್ಧತೆ

ಮೂಡುಬಿದಿರೆ: ಇಲ್ಲಿನ ಪುರಸಭೆಯ ಆಡಳಿತ ಅವಧಿಯನ್ನು ವಿಸ್ತರಿಸುವಂತೆ ಕೋರಿ ಬಿಜೆಪಿ ಸದಸ್ಯರು ಹೈಕೋರ್ಟ್ ಮೆಟ್ಟಲೇರಲು ಸಿದ್ಧತೆ ನಡೆಸಿದ್ದಾರೆ. 2024 ಆಗಸ್ಟ್ ತಿಂಗಳಲ್ಲಿ ನಡೆದ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಜಯಶ್ರೀ ಕೇಶವ ಅಧ್ಯಕ್ಷರಾಗಿ ಹಾಗೂ...

ಪುತ್ತಿಗೆ: ಸಿಡಿಲು ಬಡಿದು ಮನೆಗೆ ಹಾನಿ: ಬಿಜೆಪಿ ನಿಯೋಗದಿಂದ ಭೇಟಿಯಾಗಿ ಪರಿಶೀಲನೆ.

ಮೂಡುಬಿದಿರೆ : ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಚಿಬೈಲು ಕುಂಗೂರು ನಿವಾಸಿ ವಾಸು ಎಂಬುವವರ ಮನೆಗೆ ಸಿಡಿಲು ಬಡಿದು ಅಪಾರ ಮನೆಗೆ ಹಾನಿಯಾಗಿದ್ದು ಬಿಜೆಪಿ ಮುಲ್ಕಿ ಮೂಡುಬಿದಿರೆ ಮಂಡಲದ ನಿಯೋಗದಿಂದ ಭೇಟಿಯಾಗಿ...

ಬಿಜೆಪಿ ಯುವಮೋಚಾ೯ದಿಂದ ಮೂಡುಬಿದಿರೆಯಲ್ಲಿ ಗೋ ಪೂಜೆ

ಮೂಡುಬಿದಿರೆ: ಬಿಜೆಪಿ ಯುವಮೋರ್ಚಾ ಮುಲ್ಕಿ ಮೂಡುಬಿದಿರೆ ಮಂಡಲದ ವತಿಯಿಂದ ಸ್ವರಾಜ್ಯ ಮೈದಾನದ ವೀರ ಸಾವಕ೯ರ್ ನಗರ ಗೋಲ್ಯದ ದಿನೇಶ್ ನಾಯಕ್ ಅವರ ಮನೆಯಲ್ಲಿ ಬುಧವಾರ ಗೋ ಪೂಜೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಂಡಲ ಯುವಮೋರ್ಚಾದ...

ಮಂಗಳೂರು(ಉಳ್ಳಾಲ) ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಅಭೂತಪೂರ್ವ ಸ್ವಾಗತ.

ಈ ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹವೇ ಯು.ಟಿ.ಖಾದರ್ ರವರ ಬಲು ದೊಡ್ಡ ಶಕ್ತಿ. ಪುತ್ತೂರು ಕಾರ್ಯಕ್ರಮದಲ್ಲಿ ಭಾಗವಹಿಸಲು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ರವರನ್ನು ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದ ಪುದು...

ನಿಧನ: ಸುಜನ ಬಂಗೇರ

ಮೂಡುಬಿದಿರೆ:ಮಾರ್ಪಾಡಿ ಗ್ರಾಮದ ಮೇಗಿನಮನೆ ಸುಜನ ಯಾನೆ ಮಧುಸುಧನ ಬಂಗೇರ(79) ಅನಾರೋಗ್ಯದಿಂದ ಸೋಮವಾರ ಮರಿಯಾಡಿಯ ಬಂಗೇರ ನಿವಾಸದಲ್ಲಿ ನಿಧನರಾದರು. ಪ್ರಾರಂಭದಲ್ಲಿ ಅವರು ಮುಂಬಯಿಯಲ್ಲಿ ಹಲವು ವರ್ಷ ಹೋಟೇಲ್ ನಲ್ಲಿ ಕೆಲಸ ಮಾಡಿದ್ದರು. ಊರಿಗೆ ಬಂದ...

Popular

Subscribe

spot_imgspot_img