ಕರಾವಳಿ

ಲಕ್ಷೀನಾರಾಯಣ ಕೆ.ಎಸ್ ನಿಧನ

ಉಳ್ಳಾಲ: ನಿವೃತ್ತ ಎಎಸ್‌ಐ, ಕೋಟೆಕಾರ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಡ್ಯಾರ್ ನಿವಾಸಿ ಲಕ್ಷ್ಮೀನಾರಾಯಣ ಕೆ.ಎಸ್.(೮೫) ಅಲ್ಪಸಮಯದ ಅನಾರೋಗ್ಯದಿಂದ ಶನಿವಾರ ನಿಧನರಾದರು. ಅವರು ಪತ್ನಿ, ಐವರು ಪುತ್ರರನ್ನು ಅಗಲಿದ್ದಾರೆ.

ಕನಿಷ್ಟ ಕೂಲಿ ಜಾರಿಗಾಗಿ ಮೂಡುಬಿದಿರೆಯಲ್ಲಿ ಬೀಡಿ ಕಾರ್ಮಿಕರ ಹೋರಾಟ

ಮೂಡುಬಿದಿರೆ : ಬೀಡಿ ಕಾರ್ಮಿಕರಿಗೆ ನ್ಯಾಯೋಚಿತವಾಗಿ ನೀಡಬೇಕಾದ, 2024 ಎ.1ರಿಂದ ಅನ್ವಯವಾಗುವ ಅಧಿಸೂಚನೆಯಂತೆ ಕನಿಷ್ಟ ಕೂಲಿ, 2018ರಿಂದ 2024ರವರೆಗೆ ಬಾಕಿ ಇರುವ ಮೊತ್ತ ಪಾವತಿಸಬೇಕು ಎಂದು ಆಗ್ರಹಿಸಿ, ದ.ಕ., ಉಡುಪಿ ಜಿಲ್ಲಾ ಬೀಡಿ...

ವಾಲ್ಪಾಡಿ ಪಿಡಿಒ ಮಂಜುಳಾ ಹುನಗಂದಗೆ ಬೀಳ್ಕೊಡುಗೆ

ಮೂಡಬಿದಿರೆ: ವಾಲ್ಪಾಡಿ ಗ್ರಾಮ ಪಂಚಾಯತ್ ನಲ್ಲಿ ಈ ಹಿಂದೆ ಸೇವೆ ಸಲ್ಲಿಸಿ ಇದೀಗ ವಗಾ೯ವಣೆಗೊಂಡಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುಳಾ ಹುನಗುಂದ ಅವರನ್ನು ಗುರುವಾರ ಗ್ರಾಮ ಪಂಚಾಯತ್ ಪರವಾಗಿ ಅಭಿನಂದಿಸಿ ಗೌರವ...

ಅಸಹಾಯಕರ ಆಸರೆ ವಿಟ್ಲ ಖಿದ್ಮತ್ ಫೌಂಡೇಶನ್ ಚಾರಿಟಿಗೆ ಐದು ವರ್ಷದ ಸಂಭ್ರಮ

ವಿಟ್ಲ: ಕೊರೋನಾ ಸಂದರ್ಭದಲ್ಲಿ ತುರ್ತು ಸೇವೆಯ ಉದ್ದೇಶದಲ್ಲಿ ಅಸ್ತಿತ್ವಕ್ಕೆ ಬಂದ ವಿಟ್ಲ ಖಿದ್ಮತ್ ಫೌಂಡೇಶನ್ ಕಳೆದ ಐದು ವರ್ಷಗಳಿಂದ ಅಸಾಯಕ ಬಡ ಕುಟುಂಬದ ಕಷ್ಟಗಳಿಗೆ ನೆರವಾಗುವ ಮೂಲಕ ಅವರ ಕಣ್ಣೀರು ಒರೆಸುವ...

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ: ಎಕ್ಸಲೆಂಟ್ ಮೂಡುಬಿದಿರೆಯ ರಶ್ಮಿತಾ ಶೆಟ್ಟಿ ಪ್ರಥಮ

ಮೂಡುಬಿದಿರೆ: ರಂಗಸಂಸ್ಕೃತಿ ಹುಬ್ಬಳ್ಳಿ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಆಯೋಜಿಸಿದ್ದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಮೂಡುಬಿದಿರೆ ಕಲ್ಲಬೆಟ್ಟು ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ರಶ್ಮಿತಾ ಶೆಟ್ಟಿ...

Popular

Subscribe

spot_imgspot_img