ದುಬೈ ಅಂತರಾಷ್ಟ್ರೀಯ ದೇಹದಾರ್ಡ್ಯ ಸ್ಪರ್ಧೆ, ಕೋಟೆಬಾಗಿಲಿನ ಅನ್ಸಾರ್ ಗೆ ಜೂನಿಯರ್ ಮಿಸ್ಟರ್ ವರ್ಲ್ಡ್ ರನ್ನರ್ ಅಪ್ ಪ್ರಶಸ್ತಿ

Date:

ದುಬೈ: ದುಬೈ ವರ್ಲ್ಡ್ ನ್ಯಾಚುರಲ್ ಗೇಮ್ಸ್ ಆಶ್ರಯದಲ್ಲಿ ನಡೆದ ಐಸಿಎನ್ ನ್ಯಾಚುರಲ್ ಬಾಡಿಬಿಲ್ಡಿಂಗ್ ಕಾಂಪಿಟೀಷನ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ ಮೂಡುಬಿದಿರೆ ಕೋಡೆಬಾಗಿಲಿನ ಯುವಕ ಅನ್ಸಾರ್ ಎಂಬಾತ ಎರಡು ಚಿನ್ನದ ಪದಕಗಳೊಂದಿಗೆ ಜೂನಿಯರ್ ಮಿಸ್ಟರ್ ವರ್ಲ್ಡ್ ವಿಭಾಗದಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.


ದುಬೈನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಭಾರತ, ಸ್ಪೈನ್, ಕೊರಿಯಾ, ಪೋಲಂಡ್, ನ್ಯೂಯಾರ್ಕ್, ಆಸ್ಟ್ರೇಲಿಯಾ, ಪಾಕಿಸ್ತಾನ, ಇರಾನ್, ಚೈನಾ ಹಾಗೂ ಇತರ ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದರು.
ಮೆನ್ಸ್ ಫಿಟ್ನೆಸ್ ಫರ್ಸ್ಟ್ ಟೈಮರ್ ಎಂಬ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಮೆನ್ಸ್ ಫಿಸಿಕ್ ಫರ್ಸ್ಟ್ ಟೈಮರ್ ಎಂಬ ವಿಭಾಗದಲ್ಲಿ ಚಿನ್ನದ ಪದಕ ಪಡೆದಿರುವ ಅನ್ಸಾರ್ ಜೂನಿಯರ್ ಮಿಸ್ಟರ್ ವರ್ಲ್ಡ್ ವಿಭಾಗದಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.


ಉದ್ಯೋಗ ನಿಮಿತ್ತ ದುಬೈ ಗೆ ತೆರಳಿದ್ದ ಈ ಯುವಕ ಅಲ್ಲಿ ಉದ್ಯೋಗದ ಜೊತೆಗೆ ಈ ಸಾಧನೆ ಮಾಡಿ ಭಾರತಕ್ಕೂ ಹೆಸರು ತಂದಿದ್ದಾನೆ. ಇವನು ಕೋಟೆಬಾಗಿಲಿನ ದಿ‌.ಅಬೂಬಕ್ಕರ್- ಝುಬೈದಾ ದಂಪತಿ ಪುತ್ರ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12ನೇ ವಾರ್ಷಿಕೋತ್ಸವ

ಬಜ್ಪೆ: ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12...

ಚಿಗಟೇರಿ ಆಸ್ಪತ್ರೆಯ ಅವ್ಯವಸ್ಥೆ ಬಯಲಿಗೆ! ತಕ್ಷಣ ಕ್ರಮಕ್ಕೆ ಅಫ್ಸರ್ ಕೊಡ್ಲಿಪೇಟೆ ಒತ್ತಾಯ

ದಾವಣಗೆರೆ, ಎಪ್ರಿಲ್ 17: ನಗರದ ಪ್ರಮುಖ ಆರೋಗ್ಯ ಕೇಂದ್ರವಾದ ಚಿಗಟೇರಿ ಜಿಲ್ಲಾ...

ಮೂಡಬಿದಿರೆ ಶ್ರೀ ಮಹಾವೀರ ಕಾಲೇಜಿನ ವಜ್ರಮಹೋತ್ಸವ: ಮೆರವಣಿಗೆ

ಮೂಡಬಿದಿರೆ: ಇಲ್ಲಿನ ಶ್ರೀ ಮಹಾವೀರ ಕಾಲೇಜು ಅರವತ್ತು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ...

ಸಿಬಿಎಸ್‌ಇ ಫಲಿತಾಂಶ: ಮೂಡಬಿದಿರೆ ಆಳ್ವಾಸ್ ನ 46 ವಿದ್ಯಾರ್ಥಿಗಳಿಗೆ 95% ಕ್ಕೂ ಹೆಚ್ಚು ಅಂಕ: ನಾಲ್ಕು ವಿದ್ಯಾರ್ಥಿಗಳು ಶೇ 99ರ ಸಾಧನೆ

ಮೂಡಬಿದಿರೆ: ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ನಡೆಸಿದ ಹತ್ತನೆ...