ದೇರಳಕಟ್ಟೆಯಲ್ಲಿ HM BOOK HIVE ಮತ್ತು DIET-HIVE ಭವ್ಯ ಉದ್ಘಾಟನೆ – ಫೆ. 8ರಂದು

Date:

ದೇರಳಕಟ್ಟೆ: ಸ್ಥಳೀಯರ ಬಹುಕಾಲದ ನಿರೀಕ್ಷೆಗೆ ತೆರೆ ಎಳೆದಂತೆ HMEN ಹೈವ್ಸ್ ಸಂಸ್ಥೆಯ ವತಿಯಿಂದ HM BOOK HIVE ನ 3ನೇ ಔಟ್‌ಲೆಟ್ ಡೆರಳಕಟ್ಟೆಯಲ್ಲಿ ಭವ್ಯವಾಗಿ ಆರಂಭಗೊಳ್ಳಲಿದೆ. ಫೆಬ್ರವರಿ 8, 2026 ರಂದು ಮಧ್ಯಾಹ್ನ 12.00 ಗಂಟೆಗೆ ಹಜ್ಜಾಜ್ ಕಾಂಪ್ಲೆಕ್ಸ್ (ಫಾದರ್ ಮುಲ್ಲರ್ ಆಸ್ಪತ್ರೆ ಎದುರು) ನಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ.

ಇದಕ್ಕೂ ಮೊದಲು ಉಪ್ಪಳ ಹಾಗೂ ಬಂದ್ಯೋಡ್ ನಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ HM BOOK HIVE ಇದೀಗ ದೇರಳಕಟ್ಟೆ ಯಲ್ಲೂ ತನ್ನ ಸೇವೆಯನ್ನು ವಿಸ್ತರಿಸಿದೆ. ಇಲ್ಲಿ ಸ್ಟೇಷನರಿ, ಕ್ರಾಫ್ಟ್ ಮತ್ತು ಡೆಕೊರೇಶನ್ ಸಾಮಗ್ರಿಗಳು, ಹ್ಯಾಂಪರ್ಸ್, ಬ್ಯಾಗ್ಸ್, ಆಟಿಕೆಗಳು, ಕ್ರೀಡಾ ಸಾಮಗ್ರಿಗಳು, ಜೆರಾಕ್ಸ್ ಹಾಗೂ ಪ್ರಿಂಟ್ ಸೇವೆಗಳು ಒಂದೇ ಸ್ಥಳದಲ್ಲಿ ಲಭ್ಯವಾಗಿವ.ಇ ದರೊಂದಿಗೆ ದೇರಳಕಟ್ಟೆಯ ಮೊದಲ ಹೆಲ್ತ್ ಕಫೆ ಮತ್ತು ಸಪ್ಲಿಮೆಂಟ್ಸ್ ಸ್ಟೋರ್ ಆಗಿ “DIET-HIVE – Diet & Delight Cafe” ಕೂಡ ಆರಂಭಗೊಳ್ಳುತ್ತಿದೆ.

ಆರೋಗ್ಯಕರ ಆಹಾರ ಪದಾರ್ಥಗಳು, ಡಯಟ್ ಮೆನುಗಳು, ಪ್ರೋಟೀನ್ ಸಪ್ಲಿಮೆಂಟ್ಸ್ ಹಾಗೂ ಮಾಸಿಕ ಸಬ್ಸ್ಕ್ರಿಪ್ಷನ್ ವ್ಯವಸ್ಥೆ ಗ್ರಾಹಕರಿಗೆ ಒದಗಿಸಲಾಗುತ್ತದೆ. ಟೈಟಾನ್ ಫಿಟ್ನೆಸ್ ಸ್ಟುಡಿಯೋ ಸಹಭಾಗಿತ್ವದಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುವ ಯೋಜನೆ ಇದೆ.ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಹೊಸ ಆರಂಭವನ್ನು ಯಶಸ್ವಿಗೊಳಿಸಬೇಕೆಂದು ಸಂಸ್ಥೆ ಪ್ರಕಟಣೆಯಲ್ಲಿ ಮನವಿ ಮಾಡಿದೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ ಅಧ್ಯಕ್ಷರಾಗಿ ಸಿ.ಎ. ಸುನಿಲ್ ಭಂಡಾರಿ ಆಯ್ಕೆ

ಮಂಗಳೂರು: 2026-27ನೇ ಸಾಲಿನ ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ (KSCAA) ಅಧ್ಯಕ್ಷರಾಗಿ...

ಆಗಸ್ಟ್ 26 ರಂದು ಅಬುದಾಬಿಯಲ್ಲಿ ಬೃಹತ್ ಮೀಲಾದ್ ಸಮಾವೇಶಕ್ಕೆ ಭರದ ಸಿದ್ಧತೆ

ಅಬುದಾಬಿ: ಪ್ರವಾದಿ ಮುಹಮ್ಮದ್ ﷺ ರವರ ಜನ್ಮದಿನದ ಪ್ರಯುಕ್ತ ಕರ್ನಾಟಕ ಕಲ್ಚರಲ್...

ಗ್ರೀನ್ ವೀವ್ ಶಾಲೆಯಲ್ಲಿ ನವೋದ್ಯಮ ಮತ್ತು ಉದ್ಯಮಶೀಲತಾ ಅರಿವು ಕಾರ್ಯಕ್ರಮ

ಕೊಣಾಜೆ, ಆ.18: ಗ್ರೀನ್ ವೀವ್ ಪ್ರೌಢಶಾಲೆ,ಅಡ್ಕರೆಪಡ್ಪು, ಇಲ್ಲಿನ ಅಟಲ್ ಟಿಂಕರಿಂಗ್ ಲ್ಯಾಬ್...

ಈದ್ ಮಿಲಾದ್ ಸಾರ್ವತ್ರಿಕ ರಜೆ ಆಗಸ್ಟ್ 25ಕ್ಕೆ ಬದಲಾವಣೆ: ಉಸ್ತುವಾರಿ ಸಚಿವ, ಡಿಸಿ ಗೆ ಮನವಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್ 25 ರಂದು ಮೀಲಾದ್ ಸರಕಾರಿ...