ಜಮಾತುಲ್ ಮುಸ್ಲಿಮೀನ್ ಕಮಿಟಿ (ರಿ.) ಸಿದ್ದೀಖ್ ಜುಮಾ ಮಸ್ಜಿದ್ ಮರಕಡ, ಕುಂಜತ್ತಬೈಲ್ ನೂತನ ಸಾರಥ್ಯ

Date:

ಮಂಗಳೂರು: ಜಮಾತುಲ್ ಮುಸ್ಲಿಮೀನ್ ಕಮಿಟಿ (ರಿ.) ಸಿದ್ದೀಖ್ ಜುಮಾ ಮಸ್ಜಿದ್, ಮರಕಡ, ಕುಂಜತ್ತಬೈಲ್ ಮಂಗಳೂರು ಇದರ ಆಡಳಿತ ಸಮಿತಿಯ ನೂತನ ಪದಾಧಿಕಾರಿಗಳ ಅಯ್ಕೆ ಕಾರ್ಯವು ಮಹಾಸಭೆಯಲ್ಲಿ ಜರುಗಿತು.


ಅಧ್ಯಕ್ಷರಾಗಿ ಎಂ.ಮೈಯದ್ದಿ ಬ್ಯಾರಿ, ಉಪಾಧ್ಯಕ್ಷರಾಗಿ ನೂರ್ ಮೊಹಮ್ಮದ್, ಕಾರ್ಯದರ್ಶಿ ಶಾಫಿ ಕುದ್ರೋಳಿ, ಕೋಶಾಧಿಕಾರಿ ಬಶೀರ್ ಬೈಕಂಪಾಡಿ, ಉಸ್ತುವಾರಿ ಗಳಾಗಿ ಆರ್.ಕೆ.ಹಾಜಿ, ನಾಸೀರ್ ಕಿನ್ನಿಕುಳ ಜೊತೆ ಕಾರ್ಯದರ್ಶಿ ಗಳಾಗಿ ಜಲೀಲ್, ಶೇಕ್ ಮೊಹಿದ್ದೀನ್, ಲೆಕ್ಕ ಪರಿಶೋಧಕರಾಗಿ ನವಾಝ್ ಮರಕಡ ಆಯ್ಕೆಯಾಗಿದ್ದಾರೆ.

ಸದಸ್ಯರಾಗಿ ಹುಸೈನ್ ರಿಯಾಝ್,ಇಬ್ರಾಹಿಂ ಅತ್ರಬೈಲ್, ರೆಹಮಾನ್ ಖಾನ್ ಕುಂಜತ್ತಬೈಲ್, ಮನ್ಸೂರ್, ಮೊಹಮ್ಮದ್ ಚೆಯ್ಯಾಬ್ಬ, ಬದ್ರು ಮುನೀರ್, ಅಶ್ರಫ್ ಕುಳ, ಮುನೀರ್ ಅಹಮ್ಮದ್ ಖಾನ್, ಮೊಹಮ್ಮದ್ ಝಿಯಾದ್, ಅಖೀಬ್ ಜ್ಯೋತಿ ನಗರ ಇವರು ಅಯ್ಕೆಯಾಗಿರುತ್ತಾರೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12ನೇ ವಾರ್ಷಿಕೋತ್ಸವ

ಬಜ್ಪೆ: ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12...

ಚಿಗಟೇರಿ ಆಸ್ಪತ್ರೆಯ ಅವ್ಯವಸ್ಥೆ ಬಯಲಿಗೆ! ತಕ್ಷಣ ಕ್ರಮಕ್ಕೆ ಅಫ್ಸರ್ ಕೊಡ್ಲಿಪೇಟೆ ಒತ್ತಾಯ

ದಾವಣಗೆರೆ, ಎಪ್ರಿಲ್ 17: ನಗರದ ಪ್ರಮುಖ ಆರೋಗ್ಯ ಕೇಂದ್ರವಾದ ಚಿಗಟೇರಿ ಜಿಲ್ಲಾ...

ಮೂಡಬಿದಿರೆ ಶ್ರೀ ಮಹಾವೀರ ಕಾಲೇಜಿನ ವಜ್ರಮಹೋತ್ಸವ: ಮೆರವಣಿಗೆ

ಮೂಡಬಿದಿರೆ: ಇಲ್ಲಿನ ಶ್ರೀ ಮಹಾವೀರ ಕಾಲೇಜು ಅರವತ್ತು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ...

ಸಿಬಿಎಸ್‌ಇ ಫಲಿತಾಂಶ: ಮೂಡಬಿದಿರೆ ಆಳ್ವಾಸ್ ನ 46 ವಿದ್ಯಾರ್ಥಿಗಳಿಗೆ 95% ಕ್ಕೂ ಹೆಚ್ಚು ಅಂಕ: ನಾಲ್ಕು ವಿದ್ಯಾರ್ಥಿಗಳು ಶೇ 99ರ ಸಾಧನೆ

ಮೂಡಬಿದಿರೆ: ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ನಡೆಸಿದ ಹತ್ತನೆ...