ದೇರಳಕಟ್ಟೆಯಲ್ಲಿ ಮೋರ್ ಸೂಪರ್‌ಮಾರ್ಕೆಟ್‌ನ ವಿಸ್ತರಿತ ಮಳಿಗೆ ಉದ್ಘಾಟನೆ

Date:

ದೇರಳಕಟ್ಟೆ: ಮಂಗಳೂರಿನ ಶೈಕ್ಷಣಿಕ ಮತ್ತು ವೈದ್ಯಕೀಯ ಹಬ್ ಎಂದೇ ಖ್ಯಾತಿಯಾಗಿರುವ ದೇರಳಕಟ್ಟೆಯ ಬೆಳ್ಮ ಗ್ರಾಮ ಪಂಚಾಯತ್ ಬಳಿಯ ಆನೆಕಲ್‌ ಟವರ್ ನಲ್ಲಿ ‘ಮೋರ್ ಸೂಪರ್‌ಮಾರ್ಕೆಟ್’ ನ ನೂತನ ಮತ್ತು ವಿಸ್ತರಿತ ಮಳಿಗೆಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಸ್ವೀಕರ್ ಡಾ. ಯು.ಟಿ ಖಾದರ್ ಫರೀದ್ ಮೋರ್ ಸೂಪರ್‌ಮಾರ್ಕೆಟ್ ನ್ನು ಉದ್ಘಾಟಿಸಿದರು.

ಬೆಳ್ಮ ಗ್ರಾ.ಪಂ‌ ಮಾಜಿ ಅಧ್ಯಕ್ಷರುಗಳಾದ ಯೂಸುಫ್ ಬಾವಾ, ಬಿ.ಎಂ ಸತ್ತಾರ್, ಮಾಜಿ ಅಧ್ಯಕ್ಷೆ ವಿಜಯಕೃಷ್ಣ, ಸದಸ್ಯರಾದ ಇಕ್ಬಾಲ್ ಎಚ್.ಆರ್, ಪುಷ್ಪ ಕಾನೆಕೆರೆ, ಅಬ್ದುಲ್ ರಝಾಕ್, ಅನೆಕಾಲ್ ಟವರ್ ನ ಮಾಲಿಕ ಅಬ್ಬಾಸ್ ಹಾಜಿ ಆನೆಕಲ್, ಮೋರ್ ಸೂಪರ್‌ಮಾರ್ಕೆಟ್ ನ COO ರಾಜೇಶ್ ನಾಯ್ಡು, ಪ್ರಾದೇಶಿಕ ಕಾರ್ಯಾಚರಣೆ ಮುಖ್ಯಸ್ಥ ​ಮಲ್ಲಿಕಾರ್ಜುನ ಎಸ್. ಏರಿಯಾ ಮ್ಯಾನೇಜರ್ ​ಅಯ್ಯಣ್ಣ ಎಂ. ಸಿ., ಬಿ.ಡಿ ಮ್ಯಾನೇಜರ್ ​ವಿಶ್ವನಾಥ್
​ ಸ್ಟೋರ್ ಮ್ಯಾನೇಜರ್ ಜಗದೀಶ್ ಉಪಸ್ಥಿತರಿದ್ದರು.

​ವಿಶೇಷತೆಗಳೇನು?
ಈ ಹಿಂದೆ ಇದ್ದ ಮಳಿಗೆಗಿಂತ ಇದು ಎರಡು ಪಟ್ಟು ದೊಡ್ಡದಾಗಿದ್ದು, ಗ್ರಾಹಕರಿಗೆ ಮುಕ್ತವಾಗಿ ಓಡಾಡಿ ಶಾಪಿಂಗ್ ಮಾಡಲು ಅವಕಾಶವಿದೆ. ​ವಿಶಾಲ ಶ್ರೇಣಿ: ತಾಜಾ ತರಕಾರಿ, ಹಣ್ಣುಗಳು, ದಿನಸಿ ಪದಾರ್ಥಗಳು ಹಾಗೂ ಗೃಹೋಪಯೋಗಿ ವಸ್ತುಗಳ ಬೃಹತ್ ಸಂಗ್ರಹ ಇಲ್ಲಿದೆ. ​ಆಧುನಿಕ ಅನುಭವ: ಸುಧಾರಿತ ಶಾಪಿಂಗ್ ಸ್ಪೇಸ್ ಮತ್ತು ಕ್ಷಿಪ್ರ ಬಿಲ್ಲಿಂಗ್ ಸೌಲಭ್ಯಗಳನ್ನು ಅಳವಡಿಸಲಾಗಿದೆ. ​

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ದೇರಳಕಟ್ಟೆ: ಬದ್ರಿಯಾ ಜುಮಾ ಮಸ್ಜಿದ್ , ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ವತಿಯಿಂದ ಹಜ್ ಯಾತ್ರಿಕರಿಗೆ ತರಬೇತಿ, ಬೀಳ್ಕೊಡುಗೆ ಸಮಾರಂಭ

ದೇರಳಕಟ್ಟೆ: ಬದ್ರಿಯಾ ಜುಮಾ ಮಸ್ಜಿದ್ ಮತ್ತು ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ (ರಿ.)...

ಕರಾವಳಿಯಲ್ಲಿ ಮಾದಕ ವಸ್ತುಗಳ ಅಲ್ಪ ಮಟ್ಟದ ನಿಯಂತ್ರಣಕ್ಕೆ ಒಕ್ಕೂಟದ ಪ್ರಯತ್ನ ಫಲಕಾರಿ:ಶರೀಫ್ ಹಾಜಿ ವೈಟ್‌ಸ್ಟೋನ್.

ಮಂಗಳೂರು ನಗರದಲ್ಲಿ ಮಾದಕ ವಸ್ತುಗಳ ಬಳಕೆ ಹಾಗೂ ಮಾರಾಟದ ವಿರುದ್ಧ ನಡೆಯುತ್ತಿರುವ...

ಕನ್ನಡ ಮಾಧ್ಯಮ ಸರಕಾರಿ ಶಾಲೆಯ ಶಹಝಾದ್ ಗುರುವಾಯನಕೆರೆ ಎಸ್ಸೆಸ್ಸೆಲ್ಸಿಯಲ್ಲಿ ತಾಲೂಕಿಗೆ ಪ್ರಥಮ

ಬೆಳ್ತಂಗಡಿ; ನಮ್ಮೂರ ಪ್ರೌಢ ಶಾಲೆ ಗುರುವಾಯನಕೆರೆ ಇಲ್ಲಿನ ವಿದ್ಯಾರ್ಥಿ ಮಹಮ್ಮದ್ ಶಹಝಾದ್...

ರಾಘವ್ ಚಡ್ಡಾ ಬಿಜೆಪಿ ಸೇರ್ಪಡೆ: ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಡಾ.ಅಬ್ದುಲ್‌ ಶಕೀಲ್

ಮಂಗಳೂರು: ಆಮ್ ಆದ್ಮಿ ಪಕ್ಷದ ಪ್ರಮುಖ ನಾಯಕ ಹಾಗೂ ರಾಜ್ಯಸಭಾ ಸದಸ್ಯ...