ಪುತ್ತೂರು: ಪುತ್ತೂರಿನ ಸಾಲ್ಮರ ನಿವಾಸಿಯಾಗಿರುವ ಬಹುಃ ಸೈಯ್ಯದ್ ಅಲ್ ಹಾದಿ ಹಸನುಲ್ ಆಶ್ ಹರಿ ತಂಙಳ್ ರವರ ತಂದೆ ಹಾಗೂ ಸಾಲ್ಮರದ ಮರ್ಹೂಮ್ ಬಹುಃ ಸೈಯ್ಯದ್ ಹಸನ್ ಕೋಯ ತಂಙಳ್ ರವರ ಮಗ ಬಹುಃ ಸೈಯ್ಯದ್ ಅಲ್ ಹಾದಿ ಶರಫುದ್ದೀನ್ ತಂಙಳ್ ರವರು ಮಂಗಳೂರಿನ ಕೊಡಿಯಾಲ್ ಬೈಲ್ ಯಾನಪೋಯ ಆಸ್ಪತ್ರೆಯಲ್ಲಿ ನಿಧನರಾದರು.

ಇವರು ಬಹುಃ ಸೈಯ್ಯದ್ ಅಲ್ ಹಾದಿ ಇಬ್ರಾಹಿಮ್ ತಂಙಳ್ ಆತೂರು ಮತ್ತು ಪುತ್ತೂರಿನ ಪೋಳ್ಯ ಜುಮಾ ಮಸೀದಿಯ ಖತೀಬರಾಗಿ ಸೇವೆಗೈಯ್ಯುತ್ತಿರುವ ಬಹುಃ ಸೈಯ್ಯದ್ ಅಲ್ ಹಾದಿ ಯಹ್ಯಾ ತಂಙಳ್ ಸಾಲ್ಮರರವರ ಸಹೋದರರಾಗಿದ್ದಾರೆ.


