ಕರಾವಳಿ

ನಾಲ್ಕು ವರ್ಷ ಪೂರೈಸಿದ ತಾಜುಲ್ ಉಲಮಾ ಆಂಬುಲೆನ್ಸ್ ವಿಟ್ಲ

ವಿಟ್ಲ: ಸುನ್ನೀ ಕೋ ಓರ್ಡಿನೇಷನ್ ಸಮಿತಿ ವಿಟ್ಲ ವತಿಯಿಂದ ಸಾರ್ವಜನಿಕ ಸೇವೆಯಲ್ಲಿ ನಿರತವಾಗಿರುವ ಆಂಬುಲೆನ್ಸ್ ಸೇವೆ ನಾಲ್ಕು ವರ್ಷ ಪೂರೈಸಿತು.ತಾಜುಲ್ತಾ ಜುಲ್ ಉಲಮಾ ಸ್ಮರಣಾರ್ಥ ಸಾರ್ವಜನಿಕ ಸೇವೆ ಸಲ್ಲಿಸುತ್ತಾ ತಾಜುಲ್ ಉಲಮಾ ನಿರ್ವಹಣಾ...

ಮೂಡಬಿದಿರೆ ಪತ್ರಕರ್ತರ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಮೂಡುಬಿದಿರೆ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ 2026- 28ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಮೂಡುಬಿದಿರೆ ಸಮಾಜ ಮಂದಿರದಲ್ಲಿ ಗುರುವಾರ ನಡೆಯಿತು. ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ,ಜಿಲ್ಲಾ ಸಂಘದ...

ದಿ. ವಿಜೇಶ್ ಅಮೀನ್ ಸ್ಮರಣಾಥ೯ ಬಸ್ಸು ತಂಗುದಾಣ ನಿಮಾ೯ಣ: ನೇತಾಜಿ ಬ್ರಿಗೇಡ್ ನಿಂದ ಶಾಸಕರಿಗೆ ಮನವಿ

ಮೂಡುಬಿದಿರೆ: ದಿ. ವಿಜೇಶ್ ಅಮಿನ್ ಸ್ಮರಣಾರ್ಥ ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಗಾಂಧಿನಗರದಲ್ಲಿ ಸುಸಜ್ಜಿತ ಬಸ್ ತಂಗುದಾಣವನ್ನು ನಿರ್ಮಿಸಿಕೊಡುವಂತೆ ಶಾಸಕ ಉಮಾನಾಥ ಎ. ಕೋಟ್ಯಾನ್ ಅವರಿಗೆ ಮನವಿ ನೇತಾಜಿ ಬ್ರಿಗೇಡ್ ಸಂಘಟನೆಯವರು ಸಲ್ಲಿಸಿದರು. ಯುವ ಸಂಘಟನೆಯ...

ಆಟೋ ಚಾಲಕ ಆತ್ಮಹತ್ಯೆ

ಮೂಡುಬಿದಿರೆ: ಆಟೋ ಚಾಲಕರೋವ೯ರು ಮನೆಯ ಕಿಟಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಡು ಮಾರ್ನಾಡು ಗ್ರಾಮದಲ್ಲಿ ಬುಧವಾರ ನಡೆದಿದೆ. ಪಡುಮರ್ನಾಡಿನ ಅಚ್ಚರಕಟ್ಟೆ ನಿವಾಸಿ ಆನಂದ(52) ಆತ್ಮಹತ್ಯೆ ಮಾಡಿಕೊಂಡ ಆಟೋ ಚಾಲಕ. ಪತ್ನಿ ಬೆಳುವಾಯಿ...

ಮದೀನಾ ಬಳಿ ಭೀಕರ ರಸ್ತೆ ಅಪಘಾತ: ಕೇರಳದ ಒಂದೇ ಕುಟುಂಬದ ನಾಲ್ವರು ಮೃತ್ಯು

  ಸೌದಿ ಅರೇಬಿಯಾ: ಮದೀನಾ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಲಪ್ಪುರಂ ಮೂಲದ ಮಲಯಾಳಿ ಕುಟುಂಬದ ನಾಲ್ವರು ಸದಸ್ಯರು ಮೃತಪಟ್ಟಿದ್ದಾರೆ. ಜಿದ್ದಾದಲ್ಲಿ ಉದ್ಯೋಗದಲ್ಲಿದ್ದ ಅಬ್ದುಲ್ ಜಲೀಲ್ ಹಾಗೂ ಅವರ ಕುಟುಂಬ ಮದೀನಾಕ್ಕೆ ಪ್ರವಾಸಕ್ಕಾಗಿ...

Popular

Subscribe

spot_imgspot_img