ನಾಳೆ ದೇರಳಕಟ್ಟೆಯಲ್ಲಿ ‘ಗುಡ್‌ವಿಲ್‌’ ಗೃಹೋಪಯೋಗಿ ಉಪಕರಣಗಳ ವಿಶಾಲ ಶೋರೂಮ್ ಉದ್ಘಾಟನೆ

Date:

ದೇರಳಕಟ್ಟೆ: ಸುಮಾರು 17 ವರ್ಷಗಳಿಂದ ದೇರಳಕಟ್ಟೆಯ ಜನತೆಗೆ ಪರಿಚಿತವಾಗಿದ್ದ ‘ಗುಡ್‌ವಿಲ್‌’ ಗೃಹೋಪಯೋಗಿ ಉಪಕರಣಗಳ ಮಳಿಗೆಯು ತನ್ನ ವಿಸ್ತೃತ ಮತ್ತು ವಿಶಾಲವಾದ ಹೊಸ ಶೋರೂಮ್‌ನ್ನು ನಾಳೆ, ಅಕ್ಟೋಬರ್ 12 ರಂದು ಉದ್ಘಾಟಿಸಲಿದೆ.
ಪ್ರೇಮ ಸಂಜೀವಿನಿ ಸಿಟಿ ಮಾರ್ಕೆಟ್ ಕಟ್ಟಡದಲ್ಲಿ ನೂತನವಾಗಿ ಆರಂಭವಾಗಲಿರುವ ಈ ಶೋರೂಮ್‌ನಲ್ಲಿ ಗೃಹೋಪಯೋಗಿ ವಸ್ತುಗಳು, ಫರ್ನಿಚರ್, ಕಿಚನ್ ಉಪಕರಣಗಳು ಹಾಗೂ ದೈನಂದಿನ ಅಗತ್ಯ ವಸ್ತುಗಳ ದೊಡ್ಡ ಸಂಗ್ರಹವಿರಲಿದೆ.
ಉದ್ಘಾಟನೆಯ ಪ್ರಯುಕ್ತ ಗ್ರಾಹಕರಿಗೆ ವಿಶೇಷ ವಿನಿಮಯ ಆಫರ್‌ಗಳು, ಕೂಪನ್ ಗಿಫ್ಟ್‌ಗಳು ಮತ್ತು ಹಲವು ಆಕರ್ಷಕ ರಿಯಾಯಿತಿಗಳನ್ನು ಘೋಷಿಸಲಾಗಿದೆ. ಮುಖ್ಯವಾಗಿ, ಉದ್ಘಾಟನಾ ಆಫರ್‌ನ ಭಾಗವಾಗಿ ರೂ. 5,000 ಮೌಲ್ಯದ ಪ್ರತಿ ಖರೀದಿಗೆ ಕೂಪನ್ ಸೌಲಭ್ಯವಿದ್ದು, ಈ ಕೊಡುಗೆಯು ಮುಂದಿನ ಮೂರು ತಿಂಗಳ ಕಾಲ ಲಭ್ಯವಿರಲಿದೆ ಎಂದು ಗುಡ್‌ವಿಲ್‌ನವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12ನೇ ವಾರ್ಷಿಕೋತ್ಸವ

ಬಜ್ಪೆ: ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12...

ಚಿಗಟೇರಿ ಆಸ್ಪತ್ರೆಯ ಅವ್ಯವಸ್ಥೆ ಬಯಲಿಗೆ! ತಕ್ಷಣ ಕ್ರಮಕ್ಕೆ ಅಫ್ಸರ್ ಕೊಡ್ಲಿಪೇಟೆ ಒತ್ತಾಯ

ದಾವಣಗೆರೆ, ಎಪ್ರಿಲ್ 17: ನಗರದ ಪ್ರಮುಖ ಆರೋಗ್ಯ ಕೇಂದ್ರವಾದ ಚಿಗಟೇರಿ ಜಿಲ್ಲಾ...

ಮೂಡಬಿದಿರೆ ಶ್ರೀ ಮಹಾವೀರ ಕಾಲೇಜಿನ ವಜ್ರಮಹೋತ್ಸವ: ಮೆರವಣಿಗೆ

ಮೂಡಬಿದಿರೆ: ಇಲ್ಲಿನ ಶ್ರೀ ಮಹಾವೀರ ಕಾಲೇಜು ಅರವತ್ತು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ...

ಸಿಬಿಎಸ್‌ಇ ಫಲಿತಾಂಶ: ಮೂಡಬಿದಿರೆ ಆಳ್ವಾಸ್ ನ 46 ವಿದ್ಯಾರ್ಥಿಗಳಿಗೆ 95% ಕ್ಕೂ ಹೆಚ್ಚು ಅಂಕ: ನಾಲ್ಕು ವಿದ್ಯಾರ್ಥಿಗಳು ಶೇ 99ರ ಸಾಧನೆ

ಮೂಡಬಿದಿರೆ: ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ನಡೆಸಿದ ಹತ್ತನೆ...