ಕೋಟೆಕಾರ್‌ನಲ್ಲಿ ಎಕ್ಸ್‌ಟ್ರೀಮ್ ಟ್ರೇಡಿಂಗ್ ಸಂಸ್ಥೆ ಉದ್ಘಾಟನೆ

Date:

ಕೋಟೆಕಾರು: ಕೋಟೆಕಾರ್‌ನ ನ್ಯಾಷನಲ್ ಹೈವೇ 66ರ ಭಾರತ್ ಪೆಟ್ರೋಲಿಯಂ ಸಮೀಪದಲ್ಲಿ ನೂತನವಾಗಿ ಆರಂಭಗೊಂಡಿರುವ ಎಕ್ಸ್‌ಟ್ರೀಮ್ ಟ್ರೇಡಿಂಗ್‌ ಕಂ. ಸಂಸ್ಥೆಯ ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮ ನಡೆಯಿತು.

ಜಿಪ್ಸಮ್ ಪೌಡರ್, ಜಿಪ್ಸಮ್ ಬೋರ್ಡ್ ಹಾಗೂ ಸ್ಟಾರ್ಕ್ ಸ್ಟೀಲ್ ಡೋರ್ಸ್ ಸೇರಿದಂತೆ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುವ ಉದ್ದೇಶದಿಂದ ಸಂಸ್ಥೆ ಆರಂಭಿಸಲಾಗಿದೆ.
ಎಂ ಕೆ ಜುನೈದ್ ಸಹೋದರರ ಮಾಲಕತ್ವದ ಎಕ್ಸ್‌ಟ್ರೀಮ್ ಟ್ರೇಡಿಂಗ್‌ ಕಂ. ಸಂಸ್ಥೆಯನ್ನು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಹಾಗೂ ಆರೋಗ್ಯ, ಕುಟುಂಬ ಕಲ್ಯಾಣ, ವಕ್ಫ್, ಅಲ್ಪಸಂಖ್ಯಾತರ ಹಾಗೂ ಹಜ್ ಸಚಿವ ಯು.ಟಿ. ಖಾದರ್ ಉದ್ಘಾಟಿಸಿದರು.


ಬಳಿಕ ಮಾತನಾಡಿದ ಅವರು ಹೊಸದಾಗಿ ಆರಂಭವಾಗಿರುವ ಸಂಸ್ಥೆಯು ಗ್ರಾಹಕರ ವಿಶ್ವಾಸವನ್ನು ಗಳಿಸಿ ಉತ್ತಮ ಸೇವೆ ನೀಡುವಂತಾಗಲಿ. ಸಂಸ್ಥೆಯ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು

‌ಕಾರ್ಯಕ್ರಮದಲ್ಲಿ ಸಯ್ಯಿದ್ ಅಲಿ ತಂಙಳ್ ಕುಂಬೋಳ್, ಎಕೆಎಂ ಅಶ್ರಫ್, ಎಂ.ಕೆ. ಸಾದಿಕ್ ಮುಸ್ಲಿಯಾರ್ ಉಳ್ಳಾಲ್,ಕೆ ಎಂ ಅಬ್ದುಲ್ಲ ಹಾಜಿ, ಕೆ.ಎಸ್. ಹಾರೂನ್ ಅಹ್ಸನಿ, ಇಹಿಯಾಸ್ ಅಲ್ ಮನಾರ್ ಹಾಗೂ ಯೂಸುಫ್ ಜಹ್ರಾನ್, ಕೋಟೆಕಾರು ಪಟ್ಟಣ ಪಂಚಾಯತ್ ಕೌನ್ಸಿಲರ್ ಸಫಿಯಾ , ಸಿರಾಜ್ ಬೆಂಗಳೂರು, ಆಸಿಫ್ ಅಬ್ದುಲ್ಲ
ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಸೇತುವೆ ಕುಸಿತ: ತಕ್ಷಣ ಸ್ಪಂದಿಸಿದ ಬಜ್ಪೆ ನಾಗರಿಕರಕ್ಷಣಾ ವೇದಿಕೆ – ಎರಡು ದಿನಗಳಲ್ಲಿ ಪರ್ಯಾಯ ರಸ್ತೆ ವ್ಯವಸ್ಥೆಗೆ ಅಧಿಕಾರಿಗಳ ಭರವಸೆ

ಬಜ್ಪೆ, ಮಂಗಳೂರು–ಬಜ್ಪೆ–ಕಟ್ಟೀಲ್ ರಾಜ್ಯ ಹೆದ್ದಾರಿಯ ಕರಬಾರು ಸಮೀಪದಲ್ಲಿರುವ ಸೇತುವೆ ಕುಸಿದು ವಾಹನ...

ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಗೊಂದಲ – ಅಕೀಮ್ ಕೂರ್ನಡ್ಕ ಆಸ್ಪತ್ರೆಗೆ ದಾಖಲು

ಪುತ್ತೂರು: ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಉಂಟಾದ ಗೊಂದಲ ಹಾಗೂ ಉದ್ವಿಗ್ನ...

ಸೆ.ಬಂಟ್ಸ್ ಹಾಸ್ಟೆಲ್, ಶ್ರೀ ರಾಮಕೃಷ್ಣ ಶಾಲಾ ಮೈದಾನದಲ್ಲಿ ಅಂತರ್ ಜಿಲ್ಲಾ ಮಟ್ಟದ ಬಂಟ ಕ್ರೀಡೋತ್ಸವ

ಮಂಗಳೂರು: ಬಂಟರ ಯಾನೆ ನಾಡವರ ಮಾತೃಸಂಘ ದಕ್ಷಿಣ ಕನ್ನಡ, ಉಡುಪಿ ಮತ್ತು...