ಕರಾವಳಿ

ದಕ್ಷಿಣ ಕನ್ನಡದಲ್ಲಿ ಅದ್ದೂರಿ ಕುರ್‌ಆನ್ ಪಠಣ ಸ್ಪರ್ಧೆ: ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಂದ ಪೋಸ್ಟರ್ ಬಿಡುಗಡೆ

​ಮಂಗಳೂರು: ಕಳೆದ ಹತ್ತು ವರ್ಷಗಳಿಂದ ಸಮಾಜದ ಹಿತಕ್ಕಾಗಿ ಶ್ರಮಿಸುತ್ತಿರುವ ಡಾ. ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್ ತನ್ನ 10ನೇ ವರ್ಷದ ಸಂಭ್ರಮದಲ್ಲಿದೆ. ಈ ಸುಸಂದರ್ಭದ ಅಂಗವಾಗಿ ಜಿಲ್ಲೆಯಲ್ಲೇ ಹಿಂದೆಂದೂ ಕಂಡಿರದ ರೀತಿಯಲ್ಲಿ ಬೃಹತ್...

ಮಂಗಳೂರಿನ ಶಿಕ್ಷಣ ತಜ್ಞ, ನಿಟ್ಟೆ ಸಮೂಹ ಸಂಸ್ಥೆಗಳ ರುವಾರಿ ಎನ್.ವಿನಯ್ ಹೆಗ್ಡೆ ನಿಧನ.

ಮಂಗಳೂರು: ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಮತ್ತು ಖ್ಯಾತ ಶಿಕ್ಷಣ ತಜ್ಞ, ಕೈಗಾರಿಕೋದ್ಯಮಿ ಮತ್ತು ಲೋಕೋಪಕಾರಿ ಎನ್ ವಿನಯ ಹೆಗ್ಡೆ ಗುರುವಾರ ಬೆಳಿಗ್ಗೆ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ಗುರುವಾರ ಬೆಳಿಗ್ಗೆ 8.30 ರಿಂದ...

ಪವರ್ ಫ್ರೆಂಡ್ಸ್ ಬೆದ್ರದಿಂದ ಬೈಲೂರಿನ “ಹೊಸ ಬೆಳಕು” ಆಶ್ರಮಕ್ಕೆ ಮಾನವೀಯ ಹೊರೆ ಕಾಣಿಕೆ

ಮಂಗಳೂರು: ವಿವಿಧ ಸಮಾಜಮುಖಿ ಕಾಯ೯ಗಳನ್ನು ಮಾಡುವ ಮೂಲಕ ಗಮನ ಸೆಳೆದಿರುವ ಮೂಡುಬಿದಿರೆಯ ಪವರ್ ಫ್ರೆಂಡ್ಸ್ ಸಂಘಟನೆಯು ಹೊಸ ವರ್ಷಕ್ಕೆ ಹೊಸಬೆಳಕು- 2026 ಎಂಬ ಹೊಸ ಯೋಜನೆಯೊಂದನ್ನು ಹಾಕಿಕೊಂಡು ಮತ್ತೊಮ್ಮೆ ಗಮನ ಸೆಳೆದಿದೆ. ಪವರ್ ಫ್ರೆಂಡ್ಸ್...

ಶಿಕ್ಷಕ ಸಿಬಂದಿ ನವೀನ್ ಚಂದ್ರರವರಿಗೆ ವಿದಾಯ ಸಮಾರಂಭ

ಮಂಗಳೂರು: ಶಿಕ್ಷಕರ ಸಹಕಾರಿ ಕ್ರೆಡಿಟ್ ಸಂಘದ ಅದೀನ ಸಂಸ್ಥೆಯಾದ ಶಿಕ್ಷಕ ಮಳಿಗೆಯಲ್ಲಿ ಸುಧೀರ್ಘ ಸೇವ ಮಾಡಿದ ಸಜ್ಜನ ವ್ಯಕ್ತಿ ನವೀನ್ ಚಂದ್ರರವರು ವಯೋನಿವೃತ್ತಿ ಹೊಂದಿದ ಕಾರಣ ಅವರನ್ನು ಶಿಕ್ಷಕರ ಸಹಕಾರಿ ಸಂಘದಲ್ಲಿ ಅಧ್ಯಕ್ಷರಾದ...

ಮಿಜಾರು: ವಿವೇಕ ಯೋಜನೆಯಡಿ ಮಂಜೂರಾದ 3 ಕೊಠಡಿಗಳ ಉದ್ಘಾಟನೆ

ಮೂಡುಬಿದಿರೆ : ಕರ್ನಾಟಕ ಪಬ್ಲಿಕ್ ಸ್ಕೂಲ್ ಮಿಜಾರು ಹಾಗೂ ಸರಕಾರಿ ಪದವಿಪೂರ್ವ ಕಾಲೇಜು, ತೆಂಕಮಿಜಾರು ಇಲ್ಲಿಗೆ ವಿವೇಕ ಯೋಜನೆಯಡಿ ಮಂಜೂರಾದ 3 ಕೊಠಡಿಗಳನ್ನು ಕ್ಷೇತ್ರದ ಶಾಸಕ ಉಮಾನಾಥ ಎ. ಕೋಟ್ಯಾನ್ ಬುಧವಾರ ಉದ್ಘಾಟಿಸಿದರು. ನಂತರ...

Popular

Subscribe

spot_imgspot_img