ರಾಷ್ಟ್ರಮಟ್ಟದ ಮುಕ್ತ ಕರಾಟೆ ಸ್ಫರ್ಧೆ;ಕೊಲ್ಯ ಸೌಭಾಗ್ಯ ಭವನ,ಶಾರದಾ ವಿದ್ಯಾನಿಕೇತನ ವಿದ್ಯಾರ್ಥಿಗಳಿಗೆ ಪ್ರಶಸ್ತಿ.

Date:

ಉಳ್ಳಾಲ: ಅ-13
ಇತ್ತೀಚೆಗೆ ಉಡುಪಿಯ ಅಮೃತ್ ಗಾರ್ಡನ್ ನಲ್ಲಿ ಜರಗಿದ ಪ್ರವೀಣ್ ಕುಮಾರ್ ಮೆಮೋರಿಯಲ್ ರಾಷ್ಟ್ರಮಟ್ಟದ ಮುಕ್ತ ಕರಾಟೆ ಸ್ಫರ್ಧಾ ಕೂಟದಲ್ಲಿ ಕೊಲ್ಯ ಸೌಭಾಗ್ಯ ಸಭಾ ಭವನ ಹಾಗೂ ತಲಪಾಡಿ ದೇವಿಪುರದ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲೆಯ ಕರಾಟೆ ವಿದ್ಯಾರ್ಥಿಗಳು ಕಟಾ ವಿಭಾಗದಲ್ಲಿ 15 ಪ್ರಥಮ,9 ದ್ವಿತೀಯ ಹಾಗೂ 10 ತೃತೀಯ ಟ್ರೋಫಿ,ಕುಮಿಟೆ ವಿಭಾಗದಲ್ಲಿ 9 ಚಿನ್ನದ ಪದಕ,9 ಬೆಳ್ಳಿಯ ಪದಕ,9 ಕಂಚಿನ ಪದಕ ಮತ್ತು ಕಂದು ಪಟ್ಟಿ,18 ವರ್ಷ ಮೇಲ್ಪಟ್ಟ ಕುಮಿಟೆಯಲ್ಲಿ ಬಲಾಢ್ಯ ಮಹಿಳಾ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಪ್ರಶಸ್ತಿ ವಿಜೇತರಾದ ನವ್ಯಲಕ್ಷ್ಮಿ, ಕು.ಶ್ರಾವ್ಯ ನಂದೀಶ್ ಕುಮಾರ್, ಕು.ಪೂರ್ವಿ.ಆರ್ ಗಟ್ಟಿ,ಮಾ.ವೈಭವ್.ವೈ ಆಚಾರ್ಯ,ಮಾ.ದಕ್ಷ್ ರಾಜೇಶ್ ಕುಮಾರ್,ಮಾ.ಭುವನ್ ಎಸ್,ಮಾ.ಯು.ಎಸ್.ಸೋನಲ್ ಸುಗಮ್,ಮಾ.ಪ್ರಖ್ಯಾತ್, ಮಾ.ಮಾಹಿರ್ ಶೇಖ್,ಮಾ.ರಿಕಿನ್ ಶೆಟ್ಟಿ,ಮಾ.ಜ್ಞಾನ್,ಮಾ.ಅಭ್ಯುದಯ್ ಶೆಟ್ಟಿ,ಕು.ಯಶ್ಮಿತಾ ಎಲ್.ಬಂಗೇರ,ಕು.ಲಿರಿಷಾ ಸಂದೀಪ್ ಸೋಮೇಶ್ವರ,ಕು.ಆದ್ಯಾ.ಡಿ ಗಟ್ಟಿ,ಕು.ಜೈಷ್ಣವಿ.ಅಮೀನ್,ಮಾ.ಯು.ಎಸ್‌ ಹರ್ಷಲ್ ಸುಗಮ್, ಮಾ.ತ್ಯಾಗ್.ಎಸ್ ಸಾಲಿಯಾನ್,ಕು.ಚಾರ್ವಿ.ಆರ್‌ ಬಂಗೇರ,ಮಾ.ಸುಶಾಂತ್,ಮಾ.ಧ್ರುವ್‌ ಅಮೀನ್,ಮಾ.ಚಿರಾಗ್.ಯು ಶಂಕರ್,ಮಾ.ಕೃತಿಕ್ ಕುಮಾರ್,ಕು.ವೈಷ್ಣವಿ.ಎಚ್,ಕು.ಯು.ರಿಂಷ ರಾಜ್, ಕು.ತಪಸ್ಯ.ಎಚ್ ಉಳಿಯ, ಕು.ಮಧುಮಿತ.ಎಲ್ ಬಂಗೇರ,ಕು.ದ್ರಿಯಾ.ಎ ಉಳ್ಳಾಲ್,ಕು.ದಿಯಾ ದೀಪಕ್,ಮಾ.ಶ್ರೀಹರ್ಷ,ಮಾ.ಜಕ್ಷ್ ,ಕು.ಹಿಮಾಣಿ.ಎಚ್ ಕೆ,ಕು.ಜಾನ್ಯಾ,ಮಾ.ರಿಯಾನ್.ಶಿನು,ಮಾ.ಹೊನಲ್ ಬಂಗೇರ,ಶಿಕ್ಷಕರಾದ ಹರೀಶ್ ಉಳಿಯ,ಸಹ ಶಿಕ್ಷಕಿ ಭುವಿ.ಜಿ ಎಸ್,ಸಹ ಶಿಕ್ಷಕ ಆರ್ಯನ್.ಎಂ ಗಾಣಿಗ,ಬಲಾಢ್ಯ ಮಹಿಳಾ ಪ್ರಶಸ್ತಿ ವಿಜೇತೆ ಕು.ರನ್ಯ ಸುನಿಲ್ ಕುಮಾರ್ ಚಿತ್ರದಲ್ಲಿ ಇದ್ದಾರೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...